ಗಣಪ ನಿನಗೆ ಯಾಕೆ ಇಂಥ song lyrics in Kannada | ganapa ninage yake intha song lyrics | childrens songs |

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಗಣಪ ನಿನಗೆ ಯಾಕೆ ಇಂಥ ಉದ್ದ ಸೊಂಡಿಲು

ನೆಗಡಿ ಬಂದರೆಷ್ಟು ಕಷ್ಟ ಒರೆಸಿಕೊಳ್ಳಲು।|

 

ದೊಡ್ಡ ಹಾವು ಯಾಕೆ ಬೇಕು ಹೊಟ್ಟೆ ಸುತ್ತಲು

 ದುಡ್ಡಿಲ್ಲವೆ ಪಾಪ ನಿನಗೆ ಬೆಲ್ಟು ಕೊಳ್ಳಲು॥ 1||

 

ಹೇಗಪ್ಪ ಒಪ್ಪಿದೆ ನೀ ಇಲಿ ಸವಾರಿಗೆ

ಇಲ್ಲವೇ ಕೈಲಾಸದಲ್ಲಿ ಬೇರೆ ಸಾರಿಗೆ॥ 2||

............................................................................................


ಪುರಂದರ ದಾಸರು – ಕವಿ ಕಾವ್ಯ ಪರಿಚಯ | Purandara Dasa – Kavi Kavya Parichaya

  ಪೂರ್ವ ನಾಮ : ಶ್ರೀನಿವಾಸ ನಾಯಕ /ನವಕೋಟಿ ನಾರಾಯಣ (ಬಿರುದು) ಕಾಲ : 1484 - 1564 ಜನ್ಮಸ್ಥಳ : ಆರಗ , ತೀರ್ಥಹಳ್ಳಿ ತಾಲ್ಲೂಕು , ಶಿವಮೊಗ್ಗ ಜಿಲ್ಲೆ ತಂದೆ...