ಗಣಪ ನಿನಗೆ ಯಾಕೆ ಇಂಥ song lyrics in Kannada | ganapa ninage yake intha song lyrics | childrens songs |

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಗಣಪ ನಿನಗೆ ಯಾಕೆ ಇಂಥ ಉದ್ದ ಸೊಂಡಿಲು

ನೆಗಡಿ ಬಂದರೆಷ್ಟು ಕಷ್ಟ ಒರೆಸಿಕೊಳ್ಳಲು।|

 

ದೊಡ್ಡ ಹಾವು ಯಾಕೆ ಬೇಕು ಹೊಟ್ಟೆ ಸುತ್ತಲು

 ದುಡ್ಡಿಲ್ಲವೆ ಪಾಪ ನಿನಗೆ ಬೆಲ್ಟು ಕೊಳ್ಳಲು॥ 1||

 

ಹೇಗಪ್ಪ ಒಪ್ಪಿದೆ ನೀ ಇಲಿ ಸವಾರಿಗೆ

ಇಲ್ಲವೇ ಕೈಲಾಸದಲ್ಲಿ ಬೇರೆ ಸಾರಿಗೆ॥ 2||

............................................................................................


ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯಾ SONG LYRICS | IDU BHAGYA IDU BHAGYA SONG LYRICS | PURANDARA DASA

  ಹಾಡಲು ಕಲಿಯಿರಿ(CLICK HERE TO LEARN THIS SONG) ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯಾ   ಪದುಮನಾಭನ ಪಾದ ಭಜನೆ ಸುಖವಯ್ಯಾ ॥ ಪ ॥   ಕಲ್ಲ...