Jul 16, 2023

SANSKRIT SONG | LYRICS |ಸರ್ವೇಷಾಂ ನೋ ಜನನೀ ಭಾರತ | PATRIOTIC SONG | SARVESHAM NO JANANI

 

ಹಾಡಲು ಕಲಿಯಿರಿ(CLICK HERE TO LEARN THIS SONG)

सर्वेषां नो जननी भारतधरणी कल्पलतेयं

जननी-वत्सल-तनय-गणैस्तत् सम्यक् शर्म विधेयम् ॥ ध्रु॥

 हिमगिरि-सीमन्तित-मस्तकमिदं अम्बुधि-परिगत-पार्श्वं

अस्मज्जन्मदमन्नदमनिशं श्रौतपुरातनमार्षम् ॥ १॥

 विजनितहर्षं भारतवर्षं विश्वोत्कर्षनिदानं

भारतशर्मणि कृतमस्माभिः नवमिदमैक्यविधानम् ॥ २॥

 भारतहितसम्पादनमेव हि कार्यं त्विष्टविपाकं

भारतवर्जं न किमपि कार्यं निश्चितमित्यस्माकम् ॥ ३॥

 भारतमेका गतिरस्माकं नापरास्ति भुवि नाम ।

सर्वादौ हृदयेन च मनसा भारतमेव नमाम ॥ ४॥

 

      ಸರ್ವೇಷಾಂ ನೋ ಜನನೀ ಭಾರತ ಧರಣೀ ಕಲ್ಪಲತೇಯಂ

ಜನನೀ-ವತ್ಸಲ-ತನಯ-ಗಣೈಸ್ತತ್ ಸಮ್ಯಕ್ ಶರ್ಮ ವಿಧೇಯಮ್ ||

 

 ಹಿಮಗಿರಿ-ಸೀಮಂತಿತ-ಮಸ್ತಕಮಿದಂ ಅಂಬುಧಿ-ಪರಿಗತ-ಪಾರ್ಶ್ವಂ

ಅಸ್ಮಜ್ಜನ್ಮದಮನ್ನದಮನಿಶಂ ಶ್ರೌತಪುರಾತನಮಾರ್ಷಮ್ |

ವಿಜನಿತಹರ್ಷಂ ಭಾರತವರ್ಷಂ ವಿಶ್ವೋತ್ಕರ್ಷನಿದಾನಂ

ಭಾರತ ಶರ್ಮಣಿ ಕೃತಮಸ್ಮಾಭಿಃ ನವಮಿದಮೈಕ್ಯವಿಧಾನಮ್

 

ಭಾರತ ಹಿತ ಸಂಪಾದನಮೇವ ಹಿ ಕಾರ್ಯಂ ತ್ವಿಷ್ಟವಿಪಾಕಂ

 ಭಾರತವರ್ಜಂ ಕಿಮಪಿ ಕಾರ್ಯಂ ನಿಶ್ಚಿತಮಿತ್ಯಸ್ಮಾಕಮ್

ಭಾರತಮೇಕಾ ಗತಿರಸ್ಮಾಕಂ ನಾಪರಾಸ್ತಿ ಭುವಿ ನಾಮ

ಸರ್ವಾದೌ ಹೃದಯೇನ ಮನಸಾ ಭಾರತಮೇವ ನಮಾಮ

.......................................................................................................................


Jul 12, 2023

प्रहेलिका: (ಒಗಟುಗಳು) | Riddles In Sanskrit | Kannada saviganaLyrics

CLICK HERE TO DECODE RIDDLES 


                       नान्न फलं वा खादामि   पिबामि जलं किञ्चित् |

चलामि दिवसे रात्रौ समय बोद्ध्यामि ||

ನಾನ್ನ ಫಲಮ್ ವಾ ಖಾದಾಮಿ

ನ ಪಿಬಾಮಿ ಜಲಮ್ ಕಿಂಚಿತ್

ಚಲಾಮಿ ದಿವಸೇ ರಾತ್ರೌ

ಸಮಯ ಬೋದ್ಧ್ಯಾಮಿ ಚ॥

                                                    -घटी /ಗಡಿಯಾರ

.................................................................................

मेघश्यामोऽस्मि नो कृष्णो

महाकायो न पर्वत​: ।

बलिष्ठोऽस्मि न भीमोऽस्मि

कोऽस्म्यहं नासिकाकार​: ॥

 

ಮೇಘಶ್ಯಾಮೋಸ್ಮಿ ನೋ ಕೃಷ್ಣ:

ಮಹಾಕಾಯೋ ನ ಪರ್ವತ: ॥

ಬಲಿ ಷ್ಠೋಸ್ಮಿ ನ ಭೀಮೋಸ್ಮಿ

ಕೋಸ್ಮ್ಯಹ೦ ನಾಸಿಕಾಕಾರ: ॥

                                                    - गज:/ ಆನೆ

...........................................................................

वृक्षस्याग्रे फलं दृष्टम्

फलाग्रे वृक्ष एव च ।

अकारादि सकारान्तं

 यॊ जानाति स पण्डित: ॥

 

ವೃಕ್ಷಸ್ಯಾಗ್ರೇ ಫಲ೦ ದೃಷ್ಟಮ್

ಫಲಾಗ್ರೇ ವೃಕ್ಷ ಏವ ಚ ।

ಅಕಾರಾದಿ ಸಕಾರಾ೦ತಮ್

ಯೋ ಜಾನಾತಿ ಸ ಪಂಡಿತ: ||

                                       - अनास:/ ಅನಾನಸ್

............................................................................

अस्ति कुक्षी शिरॊ नास्ति

बाहुरस्ति निरङ्गुली ।

अहतॊ नर भक्षीय

यो जानाति स पण्डित: ॥

ಅಸ್ತಿ ಕುಕ್ಷೀ ಶಿರೋ ನಾಸ್ತಿ

ಬಾಹುರಸ್ತಿ ನಿರಂಗುಲೀ ।

ಅಹತೋ ನರ ಭಕ್ಷೀಯ:

ಯೋ ಜಾನಾತಿ ಸ ಪಂಡಿತ: ॥

                            -  युतकम्/ ಅಂಗಿ

..............................................................

Jul 7, 2023

ಯೋಜನಾನಾಂ ಸಹಸ್ರ೦ ತು | SUBHASHITA WITH MEANING| YOJANANAM SAHASRA | SANSKRIT

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

योजनानां सहस्रन्तु शनैर्गच्छेत् पिपीलिका:

अगच्छन् वैनतेयोऽपि पदमेकं गच्छति

 

ಯೋಜನಾನಾಂ ಸಹಸ್ರ೦ ತು ಶನೈರ್ಗಚೇತ್ ಪಿಪೀಲಿಕಾ:

ಅಗಚ್ಛನ್ ವೈನತೇಯೋಪಿ ಪದಮೇಕಂ ಗಚ್ಛತಿ ||

 

ಇರುವೆಗಳು ಚಲಿಸುವುದು ನಿಧಾನವಾದರೂ, ಮಂದಗತಿಯ ಚಲನೆಯಿಂದಲೇ ಸಹಸ್ರ ಯೋಜನ ದೂರವನ್ನು ಸಾಗಬಹುದು .ಆದರೆ ಆಕಾಶದಲ್ಲಿ ಹಾರುವ, ಕ್ಷಣದಲ್ಲಿ ಎಲ್ಲಿಗೆ ಬೇಕಾದರೂ ಹೋಗುವ ಸಾಮರ್ಥ್ಯವುಳ್ಳ ಗರುಡ ಚಲಿಸದೇ ಹೋದರೆ ಎಲ್ಲಿಗೂ ಹೋಗಲು ಸಾಧ್ಯವಿಲ್ಲ.

...............................................................................................


Jul 4, 2023

ಜಯತು ಜಯತು ಶಂಕರ LYRICS |JAYATHU JAYTHU SHANKARA SONG ON LORD SHIVA

 ಹಾಡಲು ಕಲಿಯಿರಿ(CLICK HERE TO LEARN THIS SONG)

ಜಯತು ಜಯತು ಶಂಕರ ಜಯ ಜಯ ಶಿವ ಶಂಕರ |

ಗಂಗಾ ಮನೋಹರ ಗಿರಿಜಾ ರಮಣ

ಭಸ್ಮ ಭೂಷಣ ಫಾಲ ಲೋಚನ

ತಾಂಡವ ಪ್ರಿಯ ಶಂಕರ ಜಯ ಜಯ ಶಿವ ಶಂಕರ ||

 

ನಂದಿ ವಾಹನಾ ನಾಗಭೂಷಣ

ಚಂದ್ರಶೇಖರ ಚಂದ್ರಶೇಖರ||

.......................................................................................................