ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
योजनानां
सहस्रन्तु शनैर्गच्छेत् पिपीलिका: ।
अगच्छन्
वैनतेयोऽपि पदमेकं न गच्छति ॥
ಯೋಜನಾನಾಂ
ಸಹಸ್ರ೦ ತು ಶನೈರ್ಗಚೇತ್ ಪಿಪೀಲಿಕಾ:
।
ಅಗಚ್ಛನ್
ವೈನತೇಯೋಪಿ ಪದಮೇಕಂ ನ ಗಚ್ಛತಿ ||
ಇರುವೆಗಳು
ಚಲಿಸುವುದು ನಿಧಾನವಾದರೂ, ಮಂದಗತಿಯ ಚಲನೆಯಿಂದಲೇ ಸಹಸ್ರ ಯೋಜನ ದೂರವನ್ನು ಸಾಗಬಹುದು
.ಆದರೆ ಆಕಾಶದಲ್ಲಿ ಹಾರುವ, ಕ್ಷಣದಲ್ಲಿ ಎಲ್ಲಿಗೆ ಬೇಕಾದರೂ ಹೋಗುವ ಸಾಮರ್ಥ್ಯವುಳ್ಳ ಗರುಡ ಚಲಿಸದೇ ಹೋದರೆ
ಎಲ್ಲಿಗೂ ಹೋಗಲು ಸಾಧ್ಯವಿಲ್ಲ.
...............................................................................................
No comments:
Post a Comment