Feb 19, 2025

ಮುದಾಕರಾತ್ತ ಮೋದಕಂ LYRICS | GANESHA PANCHARATNA LYRICS IN KANNADA| KANNADA SAVIGANA|

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಮುದಾಕರಾತ್ತ ಮೋದಕಂ ಸದಾ ವಿಮುಕ್ತಿ ಸಾಧಕಂ

ಕಲಾವಧಾರತಂಸಕಂ ವಿಲಾಸಿಲೋಕ ರಕ್ಷಕಮ್।

ಅನಾಯಕೈಕ ನಾಯಕಂ ವಿನಾಶಿತೇಭದೈತ್ಯಕಂ

ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಮ್॥೧॥

 

ನತೇತರಾತಿ ಭೀಕರಂ ನವೋದಿತಾರ್ಕ ಭಾಸ್ವರಂ

ನಮತ್ಸುರಾರಿ ನಿರ್ಜರಂ ನತಾಧಿಕಾಪದುದ್ಧರಮ್।

ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಂ

ಮಹೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತತಮ್॥೨॥

 

ಸಮಸ್ತಲೋಕ ಶಂಕರಂ ನಿರಸ್ತದೈತ್ಯ ಕುಂಜರಮ್

ದರೇತರೋದರಂ ವರಂ ವರೇಭ ವಕ್ತ್ರಮಕ್ಷರಮ್।

ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ

ಮನಸ್ಕರಂ ನಮಸ್ಕೃತಾಂ ನಮಸ್ಕರೋಮಿ ಭಾಸ್ವರಮ್॥೩॥

 

ಅಕಿಂಚನಾರ್ತಿ ಮಾರ್ಜನಂ ಚಿರಂತನೋಕ್ತಿ ಭಾಜನಂ

ಪುರಾರಿಪೂರ್ವ ನಂದನಂ ಸುರಾರಿ ಗರ್ವ ಚರ್ವಣಮ್।

ಪ್ರಪಂಚ ನಾಶ ಭೀಷಣಂ ಧನಂಜಯಾದಿ ಭೂಷಣಮ್

ಕಪೋಲದಾನ ವಾರಣಂ ಭಜೇ ಪುರಾಣ ವಾರಣಮ್॥೪॥

 

ನಿತಾಂತ-ಕಾಂತ ದಂತ-ಕಾಂತಿಮಂತಕಾಂತಕಾತ್ಮಜಮ್

ಅಚಿಂತ್ಯರೂಪಮಂತಹೀನಮಂತರಾಯ ಕೃಂತನಮ್।

ಹೃದಂತರೇ ನಿರಂತರಂ ವಸಂತಮೇವ ಯೋಗಿನಾಮ್

ತಮೇಕದಂತಮೇವ ತಂ ವಿಚಿಂತಯಾಮಿ ಸಂತತಮ್॥೫॥

 

ಮಹಾಗಣೇಶಪಂಚರತ್ನಮಾದರೇಣ ಯೋನ್ವsಹಮ್

ಪ್ರಜಲ್ಪತಿ ಪ್ರಭಾತಕೇ ಹೃದಿಸ್ಮರನ್ ಗಣೇಶ್ವರಂ।

ಅರೋಗತಾಮದೋಷತಾಂ ಸುಸಾಹಿತೀಂ ಸುಪುತ್ರತಾಂ

ಸಮಾಹಿತಾಯುರಷ್ಟಭೂತಿಮಭ್ಯುಪೈತಿ ಸೋsಚಿರಾತ್॥

......................................................................................................................................................

Feb 13, 2025

ವನಸುಮದೊಳೆನ್ನ ಜೀವನವು | D V G| VANA SUMADOLENNA JEEVANAVU LYRICS IN KANNADA| WITH YOUTUBE LINK

 

ಹಾಡಲು ಕಲಿಯಿರಿ(CLICK HERE TO LEARN THIS SONG)

ವನಸುಮದೊಳೆನ್ನ ಜೀವನವು ವಿಕಸಿಸುವಂತೆ

ಮನವನನುಗೊಳಿಸು ಗುರುವೇ ಹೇ ದೇವ |

 

ಜನಕೆ ಸಂತಸವೀವ ಘನನು ತಾನೆಂದೆಂಬ

ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ಬಿಡದೆ ||1||  

 

ಕಾನನದಿ ಮಲ್ಲಿಗೆಯು ಮೌನದಿಂ  ಬಿರಿದು

 ನಿಜ ಸೌರಭವ ಸೂಸಿ ನಲವಿಂ ತಾನೆಲೆಯ

 ಪಿಂತಿರ್ದು ದೀನತೆಯ ತೋರಿ….|

ಅಭಿಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ ||2||

.....................................................................................................................................................

Feb 12, 2025

ಮಾಣಿಕ್ಯವೀಣಾಮುಫಲಾಲಯಂತೀಂ | KAVIRATNA KALIDASA |MANIKYA VEENA SONG LYRICS IN KANNADA

 ಹಾಡಲು ಕಲಿಯಿರಿ(CLICK HERE TO LEARN THIS SONG)


ಮಾಣಿಕ್ಯವೀಣಾಮುಫಲಾಲಯಂತೀಂ, ಮದಾಲಸಾಂ ಮಂಜುಲವಾಗ್ವಿಲಾಸಾಂ

ಮಾಹೇಂದ್ರನೀಲದ್ಯುತಿಕೋಮಲಾಂಗೀಂ, ಮಾತಂಗಕನ್ಯಾಂ ಮನಸಾಸ್ಮರಾಮಿ ||

 

ಚತುರ್ಭುಜೇ ಚಂದ್ರಕಲಾವತಂಸೇ

ಕುಚೋನ್ನತೇ ಕುಂಕುಮರಾಗಶೋಣೇ

ಪುಂಡ್ರೇಕ್ಷುಪಾಶಾಂಕುಶಪುಷ್ಪಬಾಣಹಸ್ತೇ

ನಮಸ್ತೇ  ಜಗದೇಕಮಾತಃ. ||

 

ಮಾತಾಮರಕತಶ್ಯಾಮಾ ಮಾತಂಗೀ ಮಧುಶಾಲಿನೀ

ಕುರ್ಯಾತ್ಕಟಾಕ್ಷಂ ಕಲ್ಯಾಣೀ ಕದಂಬ ವನವಾಸಿನೀ

ಜಯ ಮಾತಂಗತನಯೇಜಯ ನೀಲೋತ್ಪಲದ್ಯುತೇ

ಜಯ ಸಂಗೀತರಸಿಕೇಜಯ ಲೀಲಾಶುಕಪ್ರಿಯೇ

 

ಸುಧಾಸಮುದ್ರಾಂತ ಹೃದ್ಯನ್ಮಣಿದ್ವೀಪ ಸಮ್ರೂಢ ಬಿಲ್ವಾಟವೀ ಮಧ್ಯ

ಕಲ್ಪದ್ರುಮಾಕಲ್ಪ ಕಾದಂಬ ಕಾಂತಾರವಾಸಪ್ರಿಯೇ

ಕೃತ್ತಿವಾಸಪ್ರಿಯೇ.. ಸರ್ವಲೋಕಪ್ರಿಯೇ

ಪಲ್ಲಕೀವಾದನ ಪ್ರಕ್ರಿಯಾಲೋಲತಾಲೀದಲಾಬದ್ದ

ತಾಟಂಕ ಭೂಷಾವಿಶೇಷಾನ್ಮಿತೇ ಸಿದ್ದ ಸಮ್ಮಾನಿತೇ

 

ದೇವ ದೇವೇಶ ದೈತ್ಯೇಶ ಯಕ್ಷೇಶ ಭೂತೇಶ ವಾಗೀಶ ಕೋಣೇಶ

ವಾಯ್ವಗ್ನಿ ಕೋಟೀರ ಮಾಣಿಕ್ಯ ಸಂಕೃಷ್ಟ ಬಾಲಾ ತಪೋತ್ತಾಮ

ಲಾಕ್ಷಾರ ಸಾರುಣ್ಯ ಲಕ್ಷ್ಮೀಗೃಹೀತ್ತಾಂಗಿ ಪದ್ಮದ್ವಯೇ ಅದ್ವಯೇ

ಪುರುಚಿನನವರತ್ನ ಪೀಠಸ್ತಿತೆಸುಸ್ತಿತೇ

ಶಂಖ ಪದ್ಮದ್ವಯೋಪಾಶ್ರಿತೇಆಶ್ರಿತೇ

ದೇವಿ ದುರ್ಗಾ ವಟುಕ್ಷೇತ್ರ ಪಾಲೈರ್ಯುತೆ

ಮತ್ತ ಮಾತಂಗ ಕನ್ಯಾ ಸಮೂಹಾನ್ವಿತೇ

 

ಸರ್ವಯಂತ್ರಾತ್ಮಿಕೆ ಸರ್ವಮಂತ್ರಾತ್ಮಿಕೆ

ಸರ್ವತಂತ್ರಾತ್ಮಿಕೆ ಸರ್ವಮುದ್ರಾತ್ಮಿಕೆ

ಸರ್ವಶಕ್ತ್ಯಾತ್ಮಿಕೆ ಸರ್ವವರ್ಣಾತ್ಮಿಕೆ

ಸರ್ವರೂಪೇ ಜಗನ್ಮಾತೃಕೇ.. ಹೇ ಜಗನ್ಮಾತೃಕೇ

ಪಾಹಿ ಮಾಂ ಪಾಹಿ ಮಾಂ ಪಾಹಿಮಾಂ ಪಾಹೀ

…………………………………………………………………………………………………………………


Feb 7, 2025

ಅಂಬಿಗಾ ನಾ ನಿನ್ನ ನಂಬಿದೇ |AMBIGA NAA NINNA| LYRICS IN KANNADA | PURANDARA DASA SONG| KANNADA SAVIGANA LYRICS|

 

ಅಂಬಿಗಾ ನಾ ನಿನ್ನ ನಂಬಿದೇ
ಜಗದಂಬಾರಮಣ ನಿನ್ನ ನಂಬಿದೆ||

ತುಂಬಿದ ಹರಿಗೋಲಂಬಿಗಾ
ಅದಕೊಂಭತ್ತು ಛಿದ್ರನೋಡಂಬಿಗಾ
ಸಂಭ್ರಮದಿಂದ ನೀನಂಬಿಗಾ
ಅದರಿಂಬು ನೋಡಿ ನಡೆಸಂಬಿಗಾ ||1||

ಹೊಳೆಯ ಭರವ ನೋಡಂಬಿಗಾ
ಅದಕ್ಕೆ ಸೆಳವು ಘನವಯ್ಯ ಅಂಬಿಗಾ
ಸುಳಿಯೊಳು ಮುಳುಗಿದೆನಂಬಿಗಾ
ಎನ್ನ ಸೆಳೆದುಕೊಳ್ಳಯ್ಯಾ ನೀನಂಬಿಗಾ ||2||

ಆರು ತೆರೆಯ ನೋಡಂಬಿಗಾ
ಅದು ಮೀರಿ ಬರುತಲಿದೆ ಅಂಬಿಗಾ
ಯಾರಿಂದಲಾಗದು ಅಂಬಿಗಾ
ಅದ ನಿವಾರಿಸಿ ದಾಟಿಸೊ ಅಂಬಿಗಾ ||3||

ಹೊತ್ತುಹೋಯಿತು ನೋಡಂಬಿಗಾ
ಅಲ್ಲಿ ಮತ್ತೈವರೀರ್ವರು ಅಂಬಿಗಾ
ಒತ್ತಿ ನಡೆಸಿ ನೋಡಂಬಿಗಾ
ಎನ್ನ ಸತ್ಯ ಲೋಕಕೆ ಒಯ್ಯೊ ಅಂಬಿಗಾ ||4||

ಸತ್ಯವೆಂಬುದೆ ಹುಟ್ಟಂಬಿಗಾ
ಸದಾ ಭಕ್ತಿಎಂಬುದೆ ಪಥವಂಬಿಗಾ
ಮುಕ್ತಿದಾಯಕ ನಮ್ಮ ಪುರಂದರ ವಿಠ್ಠಲನ

 ಮುಕ್ತಿಮಂಟಪಕೊಯ್ಯೊ ಅಂಬಿಗಾ||5||

................................................................................

 


Feb 1, 2025

ಅಯಿ ಗಿರಿನಂದಿನಿ ನಂದಿತಮೇದಿನಿ LYRICS IN KANNADA AYIGIRI NANDINI |KANNADA SAVIGANA LYRICS

 



ಅಯಿ ಗಿರಿನಂದಿನಿ ನಂದಿತಮೇದಿನಿ
ವಿಶ್ವವಿನೋದಿನಿ ನಂನುತೇ
ಗಿರಿವರವಿಂಧ್ಯಶಿರೋಧಿನಿವಾಸಿನಿ 
ವಿಷ್ಣುವಿಲಾಸಿನಿ ಜಿಷ್ಣುನುತೇ
ಭಗವತಿ ಹೇ ಶಿತಿಕಂಠಕುಟುಂಬಿನಿ
ಭೂರಿಕುಟುಂಬಿನಿ ಭೂರಿಕೃತೇ
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ || ||

ಸುರವರವರ್ಷಿಣಿ ದುರ್ಧರಧರ್ಷಿಣಿ
ದುರ್ಮುಖಮರ್ಷಿಣಿ ಹರ್ಷರತೇ
ತ್ರಿಭುವನಪೋಷಿಣಿ ಶಂಕರತೋಷಿಣಿ 
ಕಿಲ್ಬಿಷಮೋಷಿಣಿ ಘೋಷರತೇ
ದನುಜನಿರೋಷಿಣಿ ದಿತಿಸುತರೋಷಿಣಿ
ದುರ್ಮದಶೋಷಿಣಿ ಸಿಂಧುಸುತೇ
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ || ||

ಅಯಿ ಜಗದಂಬ ಮದಂಬ ಕದಂಬ
ವನಪ್ರಿಯವಾಸಿನಿ ಹಾಸರತೇ
ಶಿಖರಿಶಿರೋಮಣಿತುಂಗಹಿಮಾಲಯ
ಶೃಂಗನಿಜಾಲಯಮಧ್ಯಗತೇ
ಮಧುಮಧುರೇ ಮಧುಕೈಟಭಗಂಜಿನಿ
ಕೈಟಭಭಂಜಿನಿ ರಾಸರತೇ
ಜಯ ಜಯ ಹೇ ಮಹಿಷಾಸುರಮರ್ದಿನಿ 
ರಮ್ಯಕಪರ್ದಿನಿ ಶೈಲಸುತೇ || |
|
ಅಯಿ ಶತಖಂಡ ವಿಖಂಡಿತರುಂಡ
ವಿತುಂಡಿತಶುಂಡ ಗಜಾಧಿಪತೇ
ರಿಪುಗಜಗಂಡ ವಿದಾರಣಚಂಡ
ಪರಾಕ್ರಮಶುಂಡ ಮೃಗಾಧಿಪತೇ
ನಿಜಭುಜದಂಡ ನಿಪಾತಿತಖಂಡ
ವಿಪಾತಿತಮುಂಡಭಟಾಧಿಪತೇ
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ || ||

ಅಯಿ ರಣದುರ್ಮದ ಶತ್ರುವಧೋದಿತ
ದುರ್ಧರನಿರ್ಜರ ಶಕ್ತಿಭೃತೇ
ಚತುರವಿಚಾರಧುರೀಣ ಮಹಾಶಿವ
ದೂತಕೃತ ಪ್ರಮಥಾಧಿಪತೇ
ದುರಿತದುರೀಹದುರಾಶಯದುರ್ಮತಿ
ದಾನವದೂತಕೃತಾಂತಮತೇ
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ || ||

ಅಯಿ ಶರಣಾಗತವೈರಿವಧೂವರ
ವೀರವರಾಭಯದಾಯಕರೇ
ತ್ರಿಭುವನ ಮಸ್ತಕ ಶೂಲವಿರೋಧಿ
ಶಿರೋಧಿಕೃತಾಮಲ ಶೂಲಕರೇ
ದುಮಿದುಮಿತಾಮರ ದುಂದುಭಿನಾದ
ಮಹೋ ಮುಖರೀಕೃತ ತಿಗ್ಮಕರೇ
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ || ||

ಅಯಿ ನಿಜಹುಂಕೃತಿಮಾತ್ರ ನಿರಾಕೃತ
ಧೂಮ್ರವಿಲೋಚನ ಧೂಮ್ರಶತೇ
ಸಮರವಿಶೋಷಿತ ಶೋಣಿತಬೀಜ
ಸಮುದ್ಭವಶೋಣಿತ ಬೀಜಲತೇ
ಶಿವ ಶಿವ ಶುಂಭ ನಿಶುಂಭ ಮಹಾಹವ
ತರ್ಪಿತ ಭೂತ ಪಿಶಾಚರತೇ
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ ||  
||

 ಧನುರನುಸಂಗ ರಣಕ್ಷಣಸಂಗ

ಪರಿಸ್ಫುರದಂಗ ನಟತ್ಕಟಕೇ

ಕನಕ ಪಿಶಂಗಪೃಷತ್ಕನಿಷಂಗ
ರಸದ್ಭಟ ಶೃಂಗ ಹತಾವಟುಕೇ
ಕೃತಚತುರಂಗ ಬಲಕ್ಷಿತಿರಂಗ
ಘಟದ್ಬಹುರಂಗ ರಟದ್ಬಟುಕೇ
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ || ||

ಸುರಲಲನಾ ತತಥೇಯಿ ತಥೇಯಿ
ಕೃತಾಭಿನಯೋದರ ನೃತ್ಯರತೇ
ಕೃತ ಕುಕುಥಃ ಕುಕುಥೋ ಗಡದಾದಿ
ಕತಾಲ ಕುತೂಹಲ ಗಾನರತೇ
ಧುಧುಕುಟ ಧುಕ್ಕುಟ ಧಿಂಧಿಮಿತ ಧ್ವನಿ
ಧೀರ ಮೃದಂಗ ನಿನಾದರತೇ
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ || ||

ಜಯ ಜಯ ಜಪ್ಯ ಜಯೇ ಜಯ ಶಬ್ದ
ಪರಸ್ತುತಿ ತತ್ಪರ ವಿಶ್ವನುತೇ
ಝಣಝಣ ಝಿಂಝಿಣಿ ಝಿಂಕೃತನೂಪುರ
ಸಿಂಜಿತಮೋಹಿತ ಭೂತಪತೇ
ನಟಿತನಟಾರ್ಧ ನಟೀನಟನಾಯಕ
ನಾಟಿತನಾಟ್ಯ ಸುಗಾನರತೇ
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ || ೧೦ ||

ಅಯಿ ಸುಮನಃ ಸುಮನಃ ಸುಮನಃ ಸುಮನಃ 
ಸುಮನೋಹರ ಕಾಂತಿಯುತೇ
ಶ್ರಿತ ರಜನೀ ರಜನೀ ರಜನೀ ರಜನೀ
ರಜನೀಕರ ವಕ್ತ್ರವೃತೇ
ಸುನಯನ ವಿಭ್ರಮರ ಭ್ರಮರ ಭ್ರಮರ
ಭ್ರಮರ ಭ್ರಮರಾಧಿಪತೇ
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ || ೧೧ ||


ಸಹಿತ ಮಹಾಹವ ಮಲ್ಲಮ ತಲ್ಲಿಕ
ಮಲ್ಲಿತ ರಲ್ಲಕ ಮಲ್ಲರತೇ
ವಿರಚಿತ ವಲ್ಲಿಕ ಪಲ್ಲಿಕ ಮಲ್ಲಿಕ
ಭಿಲ್ಲಿಕ ಭಿಲ್ಲಿಕ ವರ್ಗ ವೃತೇ
ಸಿತಕೃತ ಪುಲ್ಲಿಸಮುಲ್ಲಸಿತಾರುಣ
ತಲ್ಲಜ ಪಲ್ಲವ ಸಲ್ಲಲಿತೇ
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ || ೧೨ ||


ಅವಿರಲಗಂಡಗಲನ್ಮದಮೇದುರ
ಮತ್ತಮತಂಗಜ ರಾಜಪತೇ
ತ್ರಿಭುವನಭೂಷಣಭೂತಕಳಾನಿಧಿ
ರೂಪಪಯೋನಿಧಿ ರಾಜಸುತೇ
ಅಯಿ ಸುದತೀಜನ ಲಾಲಸಮಾನಸ
ಮೋಹನಮನ್ಮಥ ರಾಜಸುತೇ
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ || ೧೩ ||

ಕಮಲದಲಾಮಲ ಕೋಮಲಕಾಂತಿ
ಕಲಾಕಲಿತಾಮಲ ಭಾಲಲತೇ
ಸಕಲವಿಲಾಸ ಕಳಾನಿಲಯಕ್ರಮ
ಕೇಳಿಚಲತ್ಕಲ ಹಂಸಕುಲೇ
ಅಲಿಕುಲ ಸಂಕುಲ ಕುವಲಯ ಮಂಡಲ
ಮೌಲಿಮಿಲದ್ಭಕುಲಾಲಿ ಕುಲೇ
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ || ೧೪ ||

 

ಕರಮುರಳೀರವವೀಜಿತಕೂಜಿತ
ಲಜ್ಜಿತಕೋಕಿಲ ಮಂಜುಮತೇ
ಮಿಳಿತ ಪುಲಿಂದ ಮನೋಹರ ಗುಂಜಿತ
ರಂಜಿತಶೈಲ ನಿಕುಂಜಗತೇ
ನಿಜಗುಣಭೂತ ಮಹಾಶಬರೀಗಣ
ಸದ್ಗುಣಸಂಭೃತ ಕೇಳಿತಲೇ
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ || ೧೫ ||

ಕಟಿತಟಪೀತ ದುಕೂಲವಿಚಿತ್ರ 
ಮಯೂಖತಿರಸ್ಕೃತ ಚಂದ್ರರುಚೇ
ಪ್ರಣತಸುರಾಸುರ ಮೌಳಿಮಣಿಸ್ಫುರ
ದಂಶುಲಸನ್ನಖ ಚಂದ್ರರುಚೇ
ಜಿತಕನಕಾಚಲ ಮೌಳಿಪದೋರ್ಜಿತ
ನಿರ್ಭರಕುಂಜರ ಕುಂಭಕುಚೇ
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ || ೧೬ ||
ವಿಜಿತ ಸಹಸ್ರಕರೈಕ ಸಹಸ್ರ
ಕರೈಕ ಸಹಸ್ರಕರೈಕನುತೇ
ಕೃತ ಸುರತಾರಕ ಸಂಗರತಾರಕ 
ಸಂಗರತಾರಕ ಸೂನುಸುತೇ
ಸುರಥಸಮಾಧಿ ಸಮಾನಸಮಾಧಿ 
ಸಮಾಧಿಸಮಾಧಿ ಸುಜಾತರತೇ
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ || ೧೭ ||

ಪದಕಮಲಂ ಕರುಣಾನಿಲಯೇ ವರಿ
ವಸ್ಯತಿ ಯೋಽನುದಿನಂ ಶಿವೇ
ಅಯಿ ಕಮಲೇ ಕಮಲಾನಿಲಯೇ 
ಕಮಲಾನಿಲಯಃ ಕಥಂ ಭವೇತ್
ತವ ಪದಮೇವ ಪರಂಪದಮಿತ್ಯನು
ಶೀಲಯತೋ ಮಮ ಕಿಂ ಶಿವೇ
ಜಯ ಜಯ ಹೇ ಮಹಿಷಾಸುರಮರ್ದಿನಿ 
ರಮ್ಯಕಪರ್ದಿನಿ ಶೈಲಸುತೇ || ೧೮ ||

ಕನಕಲಸತ್ಕಲ ಸಿಂಧುಜಲೈರನು
ಸಿಂಚಿನುತೇಗುಣ ರಂಗಭುವಂ
ಭಜತಿ ಕಿಂ ಶಚೀಕುಚಕುಂಭ 
ತಟೀಪರಿರಂಭ ಸುಖಾನುಭವಮ್
ತವ ಚರಣಂ ಶರಣಂ ಕರವಾಣಿ
ನತಾಮರವಾಣಿ ನಿವಾಸಿ ಶಿವಂ
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ || ೧೯ ||

ತವ ವಿಮಲೇಂದುಕುಲಂ ವದನೇಂದು
ಮಲಂ ಸಕಲಂ ನನು ಕೂಲಯತೇ
ಕಿಮು ಪುರುಹೂತ ಪುರೀಂದುಮುಖೀ 
ಸುಮುಖೀಭಿರಸೌ ವಿಮುಖೀಕ್ರಿಯತೇ
ಮಮ ತು ಮತಂ ಶಿವನಾಮಧನೇ 
ಭವತೀ ಕೃಪಯಾ ಕಿಮುತ ಕ್ರಿಯತೇ
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ || ೨೦ ||

ಅಯಿ ಮಯಿ ದೀನದಯಾಲುತಯಾ 
ಕೃಪಯೈವ ತ್ವಯಾ ಭವಿತವ್ಯಮುಮೇ
ಅಯಿ ಜಗತೋ ಜನನೀ ಕೃಪಯಾಸಿ 
ಯಥಾಸಿ ತಥಾಽನುಭಿತಾಸಿರತೇ
ಯದುಚಿತಮತ್ರ ಭವತ್ಯುರರಿ ಕುರುತಾ
ದುರುತಾಪಮಪಾಕುರುತೇ
ಜಯ ಜಯ ಹೇ ಮಹಿಷಾಸುರಮರ್ದಿನಿ

ರಮ್ಯಕಪರ್ದಿನಿ ಶೈಲಸುತೇ || ೨೧ ||


ಇತಿ ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್ ||

........................................................................