Feb 19, 2020

ಶಿವ ಶಿವ ಎನ್ನುತ ಹಾಡಲು ಮನದಲಿ (SHIVA SHIVA ENNUTHA HAADALU SONG LYRICS)




ಶಿವ ಶಿವ ಎನ್ನುತ ಹಾಡಲು

ಶಿವ ಶಿವ ಎನ್ನುತ ಹಾಡಲು ಮನದಲಿ
ನೆಮ್ಮದಿ ಕಾಣುವುದು ಸುಖ ಸಮೃದ್ಧಿಕೂಡುವುದು
ಶಿವ ಸ್ಮರಣೆಯ ಮಾಡು ಶಿವ ನಾಮವ ನೀ ಹಾಡು
ಕೈ ಮುಗಿದು ಬೇಡು ಕೈಲಾಸವ ನೀ ನೋಡು||

ಗಂಗಾಜಟಾಧರನು ಶಂಕರ ಪಾರ್ವತಿ ಮನ ಪ್ರಿಯನು (2 ಸಲ)
ದೀನ ರಕ್ಷಕ ದಾನವ ಶಿಕ್ಷಕ ತಾಂಡವ ಭೈರವನು
ಕರುಣಾಳು ಮೂರ್ತಿಯವನು ದಯೆತೋರಿ ಹರಸುತಿಹನು||1||

ನಂದೀಶ ವಾಹನನು ಶಂಕರ ನಾಗಭೂಷಣನು (2 ಸಲ)
ನಿಟಿಲ ಮನೋಹರ ನೀಲಕಂಠಹರ ಅನಾಥ ರಕ್ಷಕನು
ಕರುಣಾಳ ನೋಡಬನ್ನಿ ಸೇನೇಶ್ವರ ಜಯವೆನ್ನಿ||2||

CLICK HERE FOR THE SONG

Also See:

12 comments:

  1. ನಮಸ್ಕಾರಗಳು. ನನಗೆ ನಿಮ್ಮಿಂದ ಒಂದು ಮಾಹಿತಿ ಅವಶ್ಯವಾಗಿ ಬೇಕಾಗಿದೆ. ಇಂದು ನಾನು ಯೂಟ್ಯೂಬ್ ನಲ್ಲಿ ನಿಮ್ಮ ಬೆನಕ ಬೆನಕ ಹಾಡನ್ನು ಕೇಳಿದೆ. ವಿಷಯವೇನೆಂದರೆ ನಾನು ಚಿಕ್ಕವನಿದ್ದಾಗ ನಮ್ಮ ಮನೆಯಲ್ಲಿ ಒಂದು ಕ್ಯಾಸೆಟ್ ಇತ್ತು. ಆ ಕ್ಯಾಸೆಟ್ಟಿನಲ್ಲಿ ಈ ಕೆಳಕಂಡ ಹಾಡುಗಳಿದ್ದವು. ಬೆನಕ ಬೆನಕ, ಶಿವ ಶಿವ ಎನ್ನುತ ಹಾಡಲು ಮನದಲ್ಲಿ, ಬಾರೋ ಗಣೇಶ ಒಲಿದು, ಚಿಂತಯಾಮಿ ಶ್ರೀಮೂಕಾಂಬಿಕಾ, ಮುಂತಾದವು. ನನ್ನ ದುರಾದೃಷ್ಟವೆಂದರೆ ಈಗ ಆ ಕ್ಯಾಸೆಟ್ ಆಗಲಿ ಆ ಹಾಡುಗಳಲ್ಲಿ ನಮ್ಮ ಇಡೀ ಕುಟುಂಬದಲ್ಲಿ ಯಾರ ಹತ್ತಿರವೂ ಇಲ್ಲ. ಆ ಕ್ಯಾಸೆಟ್ಟಿನ ಹೆಸರು ಸಹ ನಮಗೆ ತಿಳಿದಿಲ್ಲ ಕಾರಣ ಕ್ಯಾಸೆಟ್ಟನ್ನು ನನ್ನ ಚಿಕ್ಕಮ್ಮ ಯಾರದು ಮನೆಯಿಂದ ತಂದಿದ್ದರು. ಆ ಕ್ಯಾಸೆಟ್ಟಿನ ಬಾಕ್ಸ್ ಇರದ ಕಾರಣ ನಮಗ್ಯಾರಿಗೂ ಅದರ ಹೆಸರು ತಿಳಿದಿಲ್ಲ. ದಯವಿಟ್ಟು ಕ್ಯಾಸೆಟ್ಟಿನ ಹೆಸರನ್ನು ಹೇಳಿ. ಮತ್ತು ಆ ಕ್ಯಾಸೆಟ್ಟಿನಲ್ಲಿ ಇರುವ ಅಷ್ಟು ಹಾಡುಗಳು ನಿಮ್ಮೊಂದಿಗೆ ಇದ್ದರೆ ದಯವಿಟ್ಟು ನನಗೆ ಕಳುಹಿಸಿ ಕೊಡಿ ನಿಮ್ಮ ಉಪಕಾರವನ್ನು ನಾನು ಎಂದಿಗೂ ಮರೆಯುವುದಿಲ್ಲ.

    ReplyDelete
    Replies
    1. ನಮಸ್ತೆ. ನಾನು ಕೂಡ ಆ ಹಾಡುಗಳನ್ನು ಕ್ಯಾಸೆಟ್ ನಿಂದ ಕೇಳಿ ಕಲಿತಿದ್ದು(13 ವರ್ಷಗಳ ಹಿಂದೆ).
      ಆದರೆ ನನಗೂ ಕೂಡ ಆ ಕ್ಯಾಸೆಟ್ ನ ಹೆಸರು ಗೊತ್ತಿಲ್ಲ.
      ನನ್ನ ಬಳಿ ಓ ಎನ್ನು ಬಾ ಗಣಪ, ಬಾರೊ ಗಣೇಶ(ಹಟ್ಟಿಯಂಗಡಿಯ ವಾಸ) ಮತ್ತು ಮೂಕಾಂಬೆ ಮಾತೆ ಹರಸಮ್ಮ ನೀನು ಹಾಡುಗಳ ಸಾಹಿತ್ಯ ಇದೆ. ಓ ಎನ್ನು ಬಾ ಗಣಪ, ಶಿವ ಶಿವ ಮತ್ತು ಬೆನಕ ಬೆನಕ ಸಾಹಿತ್ಯ ವನ್ನು ಈಗಾಗಲೇ ಅಪ್ಲೋಡ್ ಮಾಡಿದ್ದೇನೆ.ಉಳಿದವುಗಳನ್ನು ಆದಷ್ಟು ಬೇಗ ನನ್ನ ಬ್ಲಾಗ್ ಹಾಗು ಚಾನೆಲ್ ನಲ್ಲಿ ಅಪ್ಲೋಡ್ ಮಾಡುತ್ತೇನೆ.

      Delete
    2. (23 ವರ್ಷಗಳ ಹಿಂದೆ)

      Delete
    3. so, its so sad. is there any way to find all the songs again? i'm ready to travel anywhere to get those songs. i had asked for those songs in a shop in Anegudde, but no success. i had even asked for this from putturu narasimha nayak, but didn't get any fruitful response. could u pls try to find those bhajans somehow for me?

      Delete
    4. I've already tried searching those songs on internet by visiting all the websites, blogs and youtube channels. i'm also thinking to contact those singers if possible. if you don't mind can we have a conversation on phone? its ok if u wish not to. i respect your privacy. i'm providing here my number: 7892524113.

      Delete
    5. ನನಗೆ ಆ ಕ್ಯಾಸೆಟ್ ಬಗ್ಗೆ ಏನಾದರು ಮಾಹಿತಿ ಸಿಕ್ಕರೆ ಖಂಡಿತ ನಿಮಗೆ ತಿಳಿಸುತ್ತೇನೆ

      Delete
    6. namaskara. could u pls tell me the other songs in that cassette? i can remember only the following songs
      : shiva shiva ennuta hadalu manadali, chintayami shri mookambika, benaka benaka. also there was another song which had the lryrcs as "shiddhivinayaka buddhipradayaka vighna vinashaka vinayaka" but i know that its not the beginning of that song. i've asked a person from "totlal kanada" to search for the album in cassette or cd format. so it would be helpful if he is informed about all the songs that were in the cassette. Thanks

      Delete
    7. Hi.. I have one more Vinayaka song lyrics.. Jaya Ganesha Jaya Ganesha Jaya Jaya pranam. But not sure whether it's from same cassette or not.

      Delete
    8. Hi, as of now, i'm also not sure if this song is from the same album. but i remember that there was a song by the lyrics jaya jaya. pls share the youtube link of this song if u have recorded this. i think i can make it sure by listening to the tune.

      Delete
    9. also, do u know or remember a song called "sharadhindu kantiyali paravashanu naanaagi"? i think the cassette had this one also.

      Delete
    10. I have uploaded the song ಜಯ ಗಣೇಶ ಜಯ ಗಣೇಶ ಜಯ ಜಯ ಪ್ರಣಾಮ್ with lyrics in my you tube channel as well as in the blog. please visit the same.

      Regarding SHARADINDU KANTIYALI song, yes this song was also there in the same cassette but unfortunately i did not learn or written down its lyrics anywhere :(

      Delete
  2. This comment has been removed by the author.

    ReplyDelete