उद्यमेनैव सिध्यन्ति कार्याणि न मनोरथै: |
न हि सुप्तस्य सिम्हस्य प्रविषन्ति मुखे मृगाः ||
ಉದ್ಯಮೇನೈವ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ
ನಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾ: ||
ಅರ್ಥ: ಬರಿ ಆಸೆ ಪಡುವುದರಿಂದ ಅಥವಾ ಕನಸು ಕಾಣುವುದರಿಂದ ಕಾರ್ಯಗಳು ಕೈಗೂಡುವುದಿಲ್ಲ.
ಕೆಲಸವನ್ನು ಮಾಡಿದರಷ್ಟೇ ಕಾರ್ಯಗಳು ಕೈಗೂಡುವುವು.
ಮಲಗಿರುವ ಸಿಂಹದ ಬಾಯಿಗೆ ಯಾವ ಪ್ರಾಣಿಯೂ (ಇಲ್ಲಿ ಮೃಗ ಎಂದರೆ ಜಿಂಕೆ) ತಾನಾಗಿಯೇ ಹೋಗಿ ಬೀಳುವುದಿಲ್ಲ. ಕಾಡಿನ ರಾಜನಾದರೂ ಕೂಡ ಸಿಂಹವು ತನ್ನ ಪ್ರಯತ್ನದಿಂದ ಬೇಟೆಯನ್ನು ಪಡೆಯಬೇಕು.
...........................................................................................................................
No comments:
Post a Comment