ಪಾಹಿ ಪಾಹಿ ಗಜಾನನ|PAHI PAHI GAJANANA| LYRICS IN KANNADA & ENGLISH| kannada savigana lyrics|

 

ಪಾಹಿ ಪಾಹಿ ಗಜಾನನ ಪಾರ್ವತಿ ಪುತ್ರ ಗಜಾನನ

ಪಾಹಿ ಪಾಹಿ ಗಜಾನನ ಪಾರ್ವತಿ ಪುತ್ರ ಗಜಾನನ

ಪಾಹಿ ಪಾಹಿ ಗಜಾನನ…..||

 

ಮೂಷಿಕ ವಾಹನ ಗಜಾನನ ಮೋದಕ ಹಸ್ತ ಗಜಾನನ

ಮೂಷಿಕ ವಾಹನ ಗಜಾನನ ಮೋದಕ ಹಸ್ತ ಗಜಾನನ||1||

 

ವಾಮನ ರೂಪ ಗಜಾನನ ವಿಳಂಬಿತ ಸೂತ್ರ ಗಜಾನನ

ವಾಮನ ರೂಪ ಗಜಾನನ ವಿಳಂಬಿತ ಸೂತ್ರ ಗಜಾನನ||2||

 

ವಿಘ್ನ ವಿನಾಶಕ ಗಜಾನನ ತವ ಪದ ನಮಸ್ತೇ ಗಜಾನನ

ವಿಘ್ನ ವಿನಾಶಕ ಗಜಾನನ ತವ ಪದ ನಮಸ್ತೇ ಗಜಾನನ||3||

.............................................................................................

paahi paahi gajaanana paarvathi puthra gajaanana||

mooshika vaahana gajaanana modaka hastha gajaanana||1||

vaamana roopa gajaanana vilambitha soothra gajaanana||2||

vighna vinaashaka gajaanana thavapada namasthe gajaanana||3||

..............................................................................................................

Also See:

ಮನಸಾ ಸತತಂ ಸ್ಮರಣೀಯಂ | ಸಂಸ್ಕೃತ ಹಾಡು| MANASA SATATAM SMARANEEYAM SONG LYRICS IN KANNADA

ನೀಡು ಶಿವ ನೀಡದಿರು ಶಿವ(NEEDU SHIVA NEEDADIRU SHIVA) SONG LYRICS IN KANNADA

No comments:

Post a Comment

ಹೂವು ಚೆಲುವೆಲ್ಲ ನಂದೆಂದಿತು SONG LYRICS | HOOVU CHELUVELLA NANDENDITHU | ಹಣ್ಣೆಲೆ ಚಿಗುರಿದಾಗ MOVIE SONG

ಹಾಡಲು ಕಲಿಯಿರಿ(CLICK HERE TO LEARN THIS SONG)   ಹೂವು ಚೆಲುವೆಲ್ಲ ನಂದೆಂದಿತು ಹೆಣ್ಣು ಹೂವ ಮುಡಿದು ಚೆಲುವೇ ತಾನೆಂದಿತು ಹೂವು ಚೆಲುವೆಲ್ಲ ನಂದೆಂದಿ...