Dec 25, 2022

ಸರಳ ಸುಭಾಷಿತ - ಹಿತೋಪದೇಶ - ಅಸಂಭವಂ ಹೇಮ ಮೃಗಸ್ಯ ಜನ್ಮASAMBHAVAM HEMA MRAGASYA JANMA lyrics with meaning in kannada

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

असम्भवं हेममृगस्य जन्म तथापि रामो लुलुभे मृगाय

प्राय​: समापन्न विपत्ति काले धीयोऽपि पुंसां मलिना भवन्ति॥

 

ಅಸಂಭವಂ ಹೇಮ ಮೃಗಸ್ಯ ಜನ್ಮ ತಥಾಪಿ ರಾಮೋ ಲುಲುಭೇ ಮೃಗಾಯ।

ಪ್ರಾಯ: ಸಮಾಪನ ವಿಪತ್ತಿ ಕಾಲೆ ಧೀಯೋsಪಿ ಪು೦ಸಾ೦ ಮಲಿನಾ ಭವಂತಿ||

 

ಚಿನ್ನದ ಜಿಂಕೆ ಹುಟ್ಟುವುದು ಅಸಂಭವವೆಂದು ತಿಳಿದೂ ರಾಮನು ಅದನ್ನು ಹಿಡಿಯಲು ಉದ್ಯುಕ್ತನಾಗಿ,ಅನೇಕ ವಿಪತ್ತುಗಳನ್ನುತಂದುಕೊಂಡನು. ಬಹುಷ: ವಿಪತ್ತು ಎದುರಾದಾಗ, ಬುದ್ದಿವಂತರ ಮನಸ್ಸು ಕೂಡ ವಿವೇಚನೆಯನ್ನು ಕಳೆದುಕೊಳ್ಳುತ್ತದೆ.

..............................................................................................................................

Also See:

ಸರಳ ಸುಭಾಷಿತ - ಉಪದೇಶ ಶತಕ - ಸ್ವಾರಾಜ್ಯಮಶ್ರುವಾನ: | UPADESHA SHATAKA SHLOKA WITH MEANING IN KANNADA

Dec 14, 2022

ಸರಳ ಸುಭಾಷಿತ - ಉಪದೇಶ ಶತಕ - ಸ್ವಾರಾಜ್ಯಮಶ್ರುವಾನ: | UPADESHA SHATAKA SHLOKA WITH MEANING IN KANNADA

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

स्वाराज्यमश्रुवान: प्रकॊप्य नहुषो मुनीनहिर्भूत्वा।

न्यपतत्वरितमधस्तात् प्राप्तैश्वर्यो दृप्त: स्यात्॥

 

ಸ್ವಾರಾಜ್ಯಮಶ್ರುವಾನ: ಪ್ರಕೋಪ್ಯ ನಹುಷೋ ಮುನೀನಹಿರ್ಭೂತ್ವಾ।

ನ್ಯಪತತ್ವರಿತಮಧಸ್ತಾತ್ ಪ್ರಾಪ್ತೈಶ್ವರ್ಯೋ ದೃಪ್ತ: ಸ್ಯಾತ್॥

 

ಸ್ವರ್ಗಲೋಕದ ರಾಜ್ಯವನ್ನು ಅನುಭವಿಸುತ್ತಿದ್ದ ನಹುಷನು ಋಷಿಗಳನ್ನು ಕೆರಳಿಸಿ ಸರ್ಪವಾಗಿ ಬೇಗನೇ ಭೂಮಿಗೆ ಬಿದ್ದನು.

ಐಶ್ವರ್ಯವನ್ನು ಪಡೆದವನು ಗರ್ವಿಯಾಗಬಾರದು.

Nahusha, who was enjoying the kingdom of heaven, angered the sages and quickly fell to earth as a serpent.

He who has acquired wealth should not be proud.

..................................................................................................

Also See:

ಸರಳ ಸುಭಾಷಿತ -ಅನಿಚ್ಛ೦ತೋಪಿ ವಿನಯ0 LYRICS (ಮಕ್ಕಳಿಗೆ ವಿದ್ಯಾಭ್ಯಾಸ ಹೇಗೆ ಮಾಡಬೇಕು?)| SUBHASHITA-ANICCHANTOPI VINAYAM WITH MEANING