ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
असम्भवं
हेममृगस्य जन्म तथापि रामो
लुलुभे मृगाय।
प्राय:
समापन्न विपत्ति काले धीयोऽपि पुंसां
मलिना भवन्ति॥
ಅಸಂಭವಂ
ಹೇಮ ಮೃಗಸ್ಯ ಜನ್ಮ ತಥಾಪಿ ರಾಮೋ
ಲುಲುಭೇ ಮೃಗಾಯ।
ಪ್ರಾಯ:
ಸಮಾಪನ ವಿಪತ್ತಿ ಕಾಲೆ ಧೀಯೋsಪಿ
ಪು೦ಸಾ೦ ಮಲಿನಾ ಭವಂತಿ||
ಚಿನ್ನದ
ಜಿಂಕೆ ಹುಟ್ಟುವುದು ಅಸಂಭವವೆಂದು ತಿಳಿದೂ ರಾಮನು ಅದನ್ನು ಹಿಡಿಯಲು ಉದ್ಯುಕ್ತನಾಗಿ,ಅನೇಕ ವಿಪತ್ತುಗಳನ್ನುತಂದುಕೊಂಡನು. ಬಹುಷ: ವಿಪತ್ತು ಎದುರಾದಾಗ, ಬುದ್ದಿವಂತರ ಮನಸ್ಸು ಕೂಡ ವಿವೇಚನೆಯನ್ನು ಕಳೆದುಕೊಳ್ಳುತ್ತದೆ.
Also See:
ಸರಳ ಸುಭಾಷಿತ - ಉಪದೇಶ ಶತಕ - ಸ್ವಾರಾಜ್ಯಮಶ್ರುವಾನ: | UPADESHA SHATAKA SHLOKA WITH MEANING IN KANNADA
No comments:
Post a Comment