ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
अनिच्छ्न्तॊपि
विनयम् विद्याभ्यासॆन बालका:।
भॆषजॆनॆव
नैरुज्यम् प्रापणीया: प्रयत्नत:॥
ಅನಿಚ್ಛ೦ತೋಪಿ
ವಿನಯಮ್ ವಿದ್ಯಾಭ್ಯಾಸೇನ ಬಾಲಕಾ:।
ಭೇಷಜೇನೇವ
ನೈರುಜ್ಯಮ್ ಪ್ರಾಪಣೀಯಾ: ಪ್ರಯತ್ನತ:॥
ಹೇಗೆ
ಔಷಧಿಯಿಂದ ರೋಗವನ್ನು ಗುಣಪಡಿಸುತ್ತೆವೋ ಹಾಗೆಯೇ ಮಕ್ಕಳಿಗೆ ಇಷ್ಟವಿಲ್ಲದಿದ್ದರೂ ಪ್ರಯತ್ನಪೂರ್ವಕವಾಗಿ ಸರಿಯಾದ ವಿದ್ಯೆಯನ್ನು ಕೊಡಿಸಿ ನಯ , ವಿನಯ , ನೀತಿಗಳನ್ನು
ಕಲಿಸಿಕೊಡಬೇಕು.
Just like medicine cures disease, even if children don't
like it, one should try hard to give proper education and teach them politeness
and ethics.
Aslo SEe:
No comments:
Post a Comment