ಬಾನಿಗೊಂದು ಎಲ್ಲೆ ಎಲ್ಲಿದೆ
(ಕನ್ನಡ ಭಾವಗೀತೆ/ಚಿತ್ರಗೀತೆ)
ಹಾಡಲು ಕಲಿಯಿರಿ(CLICK HERE TO LEARN THIS SONG)
ಬಾನಿಗೊಂದು
ಎಲ್ಲೆ ಎಲ್ಲಿದೆ ನಿನ್ನಾಸೆಗೆಲ್ಲಿ ಕೊನೆಯಿದೆ
ಏಕೆ
ಕನಸು ಕಾಣುವೆ ನಿಧಾನಿಸು ನಿಧಾನಿಸು||
ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆ
ಮರಳುಗಾಡಿನಲ್ಲಿ
ಸುಮ್ಮನೇಕೆ ಅಲೆಯುವೆ
ಅವನ
ನಿಯಮ ಮೀರಿ ಇಲ್ಲಿ ಏನು
ಸಾಗದು
ನಾವು
ಎಣಿಸಿದಂತೆ ಬಾಳಲೇನು ನಡೆಯದು
ವಿಷಾದವಾಗಲಿ
ವಿನೋದವಾಗಲಿ
ಅದೇನೇ
ಆದರೂ ಅವನೇ ಕಾರಣ||1||
ಹುಟ್ಟು
ಸಾವು ಬಾಳಿನಲ್ಲಿ ಎರಡು ಕೊನೆಗಳು
ಬಯಸಿದಾಗ
ಕಾಣದಿರುವ ಎರಡು ಮುಖಗಳು
ಹರುಷವೊಂದೆ
ಯಾರಿಗುಂಟು ಹೇಳು ಜಗದಲಿ
ಹೂವು
ಮುಳ್ಳು ಎರಡು ಉಂಟು ಬಾಳ
ಲತೆಯಲಿ
ದುರಾಸೆಯೇತಕೆ
ನಿರಾಸೆಯೇತಕೆ
ಅದೇನೇ
ಬಂದರೂ ಅವನ ಕಾಣಿಕೆ||2||
ಹಿಂದೂಸ್ಥಾನವು ಎಂದೂ ಮರೆಯದ: HINDUSTANAVU ENDU MAREYADA SONG LYRICS: PATRIOTIC SONG
No comments:
Post a Comment