Apr 28, 2022

ಪಾಹಿ ಪಾಹಿ ಗಜಾನನ|PAHI PAHI GAJANANA| LYRICS IN KANNADA & ENGLISH| kannada savigana lyrics|

 

ಪಾಹಿ ಪಾಹಿ ಗಜಾನನ ಪಾರ್ವತಿ ಪುತ್ರ ಗಜಾನನ

ಪಾಹಿ ಪಾಹಿ ಗಜಾನನ ಪಾರ್ವತಿ ಪುತ್ರ ಗಜಾನನ

ಪಾಹಿ ಪಾಹಿ ಗಜಾನನ…..||

 

ಮೂಷಿಕ ವಾಹನ ಗಜಾನನ ಮೋದಕ ಹಸ್ತ ಗಜಾನನ

ಮೂಷಿಕ ವಾಹನ ಗಜಾನನ ಮೋದಕ ಹಸ್ತ ಗಜಾನನ||1||

 

ವಾಮನ ರೂಪ ಗಜಾನನ ವಿಳಂಬಿತ ಸೂತ್ರ ಗಜಾನನ

ವಾಮನ ರೂಪ ಗಜಾನನ ವಿಳಂಬಿತ ಸೂತ್ರ ಗಜಾನನ||2||

 

ವಿಘ್ನ ವಿನಾಶಕ ಗಜಾನನ ತವ ಪದ ನಮಸ್ತೇ ಗಜಾನನ

ವಿಘ್ನ ವಿನಾಶಕ ಗಜಾನನ ತವ ಪದ ನಮಸ್ತೇ ಗಜಾನನ||3||

.............................................................................................

paahi paahi gajaanana paarvathi puthra gajaanana||

mooshika vaahana gajaanana modaka hastha gajaanana||1||

vaamana roopa gajaanana vilambitha soothra gajaanana||2||

vighna vinaashaka gajaanana thavapada namasthe gajaanana||3||

..............................................................................................................

Also See:

ಮನಸಾ ಸತತಂ ಸ್ಮರಣೀಯಂ | ಸಂಸ್ಕೃತ ಹಾಡು| MANASA SATATAM SMARANEEYAM SONG LYRICS IN KANNADA

ನೀಡು ಶಿವ ನೀಡದಿರು ಶಿವ(NEEDU SHIVA NEEDADIRU SHIVA) SONG LYRICS IN KANNADA

Apr 23, 2022

ಮನಸಾ ಸತತಂ ಸ್ಮರಣೀಯಂ | ಸಂಸ್ಕೃತ ಹಾಡು| MANASA SATATAM SMARANEEYAM SONG LYRICS IN KANNADA

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಮನಸಾ ಸತತಂ ಸ್ಮರಣೀಯಂ
ವಚಸಾ ಸತತಂ ವದನೀಯಂ
ಲೋಕಹಿತಂ ಮಮ ಕರಣೀಯಂ
ಲೋಕಹಿತಂ ಮಮ ಕರಣೀಯಂ ||||

ಭೋಗ ಭವನೇ ರಮಣೀಯಂ
ಸುಖ ಶಯನೇ ಶಯನೀಯಂ
ಅಹರ್ನಿಶಂ ಜಾಗರಣೀಯಂ
ಲೋಕಹಿತಂ ಮಮ ಕರಣೀಯಂ ||||

ಜಾತು ದುಃಖಂ ಗಣನೀಯಂ
ನಿಜಸೌಖ್ಯಂ ಮನನೀಯಂ
ಕಾರ್ಯಕ್ಷೇತ್ರೇ ತ್ವರಣೀಯಂ
ಲೋಕಹಿತಂ ಮಮ ಕರಣೀಯಂ ||||

ದುಃಖಸಾಗರೇ ತರಣೀಯಂ
ಕಷ್ಟಪರ್ವತೇ ಚರಣೀಯಂ
ವಿಪತ್ತಿ ವಿಪಿನೇ ಭ್ರಮಣೀಯಂ
ಲೋಕಹಿತಂ ಮಮ ಕರಣೀಯಂ ||||

ಗಹನಾರಣ್ಯೇ ಘನಾಂಧಕಾರೇ
ಬಂಧುಜನಾ ಯೇ ಸ್ಥಿತಾ ಗಹ್ವರೇ
ತತ್ರ ಮಯಾ ಸಂಚರಣೀಯಂ
ಲೋಕಹಿತಂ ಮಮ ಕರಣೀಯಂ ||||

.............................................................................................

Also See:

ಕಲಿಸು ಗುರುವೆ ಕಲಿಸು(ಸಾಹಿತ್ಯ)|KALISU GURUVE KALISU LYRICS IN KANNADA|GURU POORNIMA

ಸುಭಾಷಿತ: ನ ಗೃಹ೦ ಗೃಹ ಮಿತ್ಯಾಹು: (ಅರ್ಥ ಸಹಿತ) | NA GRAHAM GRAHAMITYAHU: SUBHASHITA WITH MEANING

SUBHASHITAS(ಸುಭಾಷಿತಗಳು -ಅರ್ಥ) , EASY SHLOKAS(ಸರಳ ಶ್ಲೋಕಗಳು)

Apr 9, 2022

ಸುಭಾಷಿತ: ಉದ್ಯಮೇನೈವ ಸಿದ್ಧ್ಯಂತಿ ((ಅರ್ಥ ಸಹಿತ) | subhashita: UDYAMENAIVA SIDHYANTIin kannada,Sanskrith | with meaning

 


उद्यमेनैव सिध्यन्ति कार्याणि मनोरथै: |

हि सुप्तस्य सिम्हस्य प्रविषन्ति मुखे मृगाः ||

 

ಉದ್ಯಮೇನೈವ ಸಿದ್ಧ್ಯಂತಿ ಕಾರ್ಯಾಣಿ ಮನೋರಥೈಃ

ನಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾ: ||

 

ಅರ್ಥ: ಬರಿ ಆಸೆ ಪಡುವುದರಿಂದ ಅಥವಾ ಕನಸು ಕಾಣುವುದರಿಂದ ಕಾರ್ಯಗಳು ಕೈಗೂಡುವುದಿಲ್ಲ.

ಕೆಲಸವನ್ನು ಮಾಡಿದರಷ್ಟೇ ಕಾರ್ಯಗಳು ಕೈಗೂಡುವುವು.

ಮಲಗಿರುವ ಸಿಂಹದ ಬಾಯಿಗೆ ಯಾವ ಪ್ರಾಣಿಯೂ (ಇಲ್ಲಿ ಮೃಗ ಎಂದರೆ ಜಿಂಕೆ) ತಾನಾಗಿಯೇ ಹೋಗಿ ಬೀಳುವುದಿಲ್ಲ. ಕಾಡಿನ ರಾಜನಾದರೂ ಕೂಡ ಸಿಂಹವು ತನ್ನ ಪ್ರಯತ್ನದಿಂದ ಬೇಟೆಯನ್ನು ಪಡೆಯಬೇಕು.

...........................................................................................................................

Click here to learn singing this shloka

Apr 3, 2022

ಅಂಬೆ ಅಂಬಿಕೆ ಜಗದಂಬಿಕೆ | AMBE AMBIKE JAGADAMBIKE SONG LYRICS IN KANNADA & ENGLISH |LORD DURGA

 ಹಾಡಲು ಕಲಿಯಿರಿ(CLICK HERE TO LEARN THIS SONG)


ಅಂಬೆ ಅಂಬಿಕೆ ಜಗದಂಬಿಕೆ , ಅಂಬೆ ಅಂಬಿಕೆ ಜಗದಂಬಿಕೆ

ಅಂಬೆ ಅಂಬಿಕೆ ಜಗದಂಬಿಕೆ, ಅಂಬೆ ಅಂಬಿಕೆ ಜಗದಂಬಿಕೆ||

 

ಶೈಲೇಂದ್ರ ರಾಜೇನ ಸಂಪೋಷಿತೆ, ಅಗಸ್ತ್ಯಾತ್ರಿಯೋಗೀಂದ್ರ  ಸಂಸೇವಿತೆ|

ವೇದೇನ ತಂತ್ರೇಣ ಸಂಘೋಷಿತೇ, ವಿಪಂಚ್ಯಾ ಮೃದಂಗೇನ ಆನಂದಿತೇ||1||

 

ಧರ್ಮಾ೦ಬಿಕೇ ದೇವಿ ಬಾಲಾಂಬಿಕೆ ಪವಿತ್ರಾತ್ಮಿಕೇ ಬ್ರಹ್ಮ ನಾದಾತ್ಮಿಕೇ

ಮಂದಾರ ವೃಂದೇನ  ಸಂಪೂಜಿತೆ, ಸದಾ ನೌಮಿ ತೇ ಪಾದ ಪದ್ಮಂ ಶಿವೇ||2||

.....................................................................................................................


AMBE AMBIKE JAGADAMBIKE , AMBE AMBIKE JAGADAMBIKE

AMBE AMBIKE JAGADAMBIKE,AMBE AMBIKE JAGADAMBIKE||


SHAILENDRA RAAJENA SAMPOSHITE

AGASTYAATRI YOGINDRA SAMSEVITE

VEDENA TANTRENA SANGHOSHITE

VIPANCHYA MRADANGENA AANANDITE||1||


DHARMAAMBIKE DEVI BAALAAMBIKE

PAVITRAATMIKE BRAHMA NAADAATMIKE

MANDAARA VRANDENA SAMPOOJITE

SADA NOUMI TE PAADA PADMAM SHIVE||2||

....................................................................................................

Also See:

ಕಮಲದ ಮೊಗದೋಳೆ | Kamalada Mogadole Song Lyrics in Kannada

ಎಂಥ ಅಂದ ಎಂಥ ಚೆಂದ ಶಾರದಮ್ಮ|ENTHA ANDHA ENTHA CHENDA SHARADAMMA SONG LYRICS