ಹಾಡಲು ಕಲಿಯಿರಿ(CLICK HERE TO LEARN THIS SHLOKA)
न गृहं गृहमित्याहुः
गृहिणी गृहमुच्यते
गृहं तु गृहिणी
हीनं कांतारादतिरिच्यते||
ನ ಗೃಹ೦ ಗೃಹ ಮಿತ್ಯಾಹು:
ಗೃಹಿಣೀ ಗೃಹಮುಚ್ಯತೇ|
ಗೃಹಂ
ತು ಗೃಹಿಣೀ ಹೀನಂ ಕಾಂತಾ ರಾದತಿರಿಚ್ಯತೇ||
ಅರ್ಥ: ಖಾಲಿ ಮನೆಯನ್ನು 'ಗೃಹ' ವೆಂದು ಕರೆಯಲಾಗುವುದಿಲ್ಲ. ಗೃಹಿಣಿಯೇ 'ಗೃಹ' ವೆಂದು ಕರೆಯಲ್ಪಡುತ್ತಾಳೆ. ಗೃಹಿಣಿ ಯಿಂದಲೇ ಗೃಹಕ್ಕೆ ಶೋಭೆ. ಗೃಹಿಣಿ ಇಲ್ಲದ ಮನೆಯು ಕಾಡಿ ಗಿಂತಲೂ ಕಡೆ.
Also See:
ಶ್ರೀ ರಾಮನ ಶ್ಲೊಕಗಳು (ಅರ್ಥ ಸಹಿತ) | SHLOKAS ON LORD RAMA (WITH MEANING) IN KANNADA
No comments:
Post a Comment