ಹಾಡಲು ಕಲಿಯಿರಿ(CLICK HERE TO LEARN THIS SHLOKA)
माता
शत्रु पिता वैरी यॆन
बालॊ न पाठित: ।
न शॊभतॆ सभा मध्ये हम्स
मध्ये बको यथा॥
ಮಾತಾ ಶತ್ರು
ಪಿತಾ ವೈರೀ, ಏನ ಬಾಲೋ ನ ಪಾಠಿತ: |
ನ ಶೋಭತೇ ಸಭಾಮಧ್ಯೇ
ಹಂಸ ಮಧ್ಯೇ ಬಕೊ ಯಥಾ ||
ಯಾವ ತಾಯಿ ತಂದೆಯರು
ತಮ್ಮ ಮಗುವನ್ನು ವಿದ್ಯಾವಂತರನ್ನಾಗಿ ಮಾಡುವುದಿಲ್ಲವೋ , ಅವರೇ ಮುಂದೆ ಮಕ್ಕಳಿಗೆ ಶತ್ರುಗಳಾಗುತ್ತಾರೆ. ಹೇಗೆ ಹಂಸ ಬಕ ಪಕ್ಷಿಗಳ
ಸಭೆಯಲ್ಲಿ ಬಕಪಕ್ಷಿಯು ಶೋಭಿಸುವುದಿಲ್ಲವೋ, ಹಾಗೆಯೇ ಅವಿದ್ಯಾವಂತ ಮಕ್ಕಳು ಸಮಾಜದಲ್ಲಿ ಶೋಭಿಸುವುದಿಲ್ಲ.
No comments:
Post a Comment