कस्यापि
कोप्यतिश्योस्ति स तेन लोके
ख्यातिं
प्रयाति न हि सर्व विदस्तु
सर्वॆ।
किं
केतकी फलति किं पनस:
सपुष्प:
किं
नागवल्यपि पुष्प फलैरुपेता ||
ಕಸ್ಯಾಪಿ
ಕೋಪ್ಯತಿಶಯೋಸ್ತಿ ಸ ತೇನ ಲೋಕೆ
ಖ್ಯಾತಿ೦
ಪ್ರಯಾತಿ ನ ಹಿ ಸರ್ವ
ವಿದಸ್ತು ಸರ್ವೇ।
ಕಿ೦
ಕೇತಕೀ ಫಲತಿ ಕಿ೦ ಪನಸ:
ಸ ಪುಷ್ಪ:
ಕಿ೦
ನಾಗವಲ್ಯಪಿ ಪುಷ್ಪ ಫಲೈರುಪೇತಾ||
ಪ್ರತಿಯೊಬ್ಬ
ಮನುಷ್ಯನಲ್ಲು ಯಾವುದೋ ಒಂದು ವಿಶಿಷ್ಟವಾದ ಪ್ರತಿಭೆ
ಇದ್ದೇ ಇರುತ್ತದೆ. ಆದರೆ ಎಲ್ಲರಲ್ಲೂ ಎಲ್ಲಾ
ರೀತಿಯ ಪ್ರತಿಭೆ ಇರಲು ಸಾಧ್ಯವಿಲ್ಲ. ಕೇತಕಿ
ಹಣ್ಣು ಫಲ ನೀಡುತ್ತದೆಯೇ? ಹಲಸಿನ
ಹಣ್ಣು ಸಪುಷ್ಪವೆ?ವೀಳ್ಯದೆಲೆಯ ಬಳ್ಳಿ ಹೂ ಹಣ್ಣುಗಳಿಂದ ತುಂಬಿದೆಯೇ?
ಪ್ರತಿಯೊಬ್ಬರು
ಅವರವರ ಪ್ರತಿಭೆಯ ಮೂಲಕ ಸಮಾಜದಲ್ಲಿ ಮನ್ನಣೆಯನ್ನು
ಪಡೆಯಬೇಕು.
No comments:
Post a Comment