ಹಾಡಲು ಕಲಿಯಿರಿ(CLICK HERE TO LEARN THIS SONG)
ಪೂಜೆಯ ಮಾಡೋಣಾ ದೇವಿಗೆ ಪೂಜೆಯ ಮಾಡೋಣಾ
ಜಯ
ಜಯ ಜಯ ಜಯ ಜಯ ಜಯವೆಂದು ಆರತಿ ಬೆಳಗೋಣ||
ಕಾಯನು
ಒಡೆಯೋಣ ದೇವಿಯ ನಾಮವ ಜಪಿಸೋಣ (2 ಸಲ)
ಮಂಗಳೆಯರೆಲ್ಲ
ಕೂಡಿ ನಾವು ಜ್ಯೋತಿಯ ಬೆಳಗೋಣ (2 ಸಲ)
ಜಯ
ಜಯ ಜಯ ಜಯ ಜಯ ಜಯವೆಂದು ಆರತಿ ಬೆಳಗೋಣ
ಜಯ
ಜಯವೆಂದು ಮಹಾಲಕ್ಷ್ಮಿಗೆ ಆರತಿ ಬೆಳಗೋಣ||1||
ಕರ್ಪೂರ
ಹಚ್ಚೋಣಾ ಕರ್ಪೂರದಾರತಿ ಬೆಳಗೋಣ (2 ಸಲ)
ಮಡಿಹುಡಿಯಿಂದ
ಮಹಾಲಕ್ಷ್ಮಿಗೆ ಜ್ಯೋತಿಯ ಬೆಳಗೋಣ (2 ಸಲ)
ಜಯ
ಜಯ ಜಯ ಜಯ ಜಯ ಜಯವೆಂದು ಆರತಿ ಬೆಳಗೋಣ
ಜಯ
ಜಯವೆಂದು ಮಹಾಲಕ್ಷ್ಮಿಗೆ ಆರತಿ ಬೆಳಗೋಣ||2||
....................................................................................
No comments:
Post a Comment