ನೀ ನಮ್ಮ ಗೆಲುವಾಗಿ ಬಾ SONG LYRICS | NEE NAMMA GELUVAGI BAA SONG LYRICS | PRAYER SONGS

ನೀ ನಮ್ಮ ಗೆಲುವಾಗಿ ಬಾ,

ನೀ ನಮ್ಮ ಗೆಲುವಾಗಿ ಬಾ ಗಜಮುಖನೇ

ನೀ ನಮ್ಮ ಗೆಲುವಾಗಿ ಬಾ ||

ಗುರುಕುಲಕೆ ವರವಾಗಿ ಗುರಿ ತೋರೋ ಗುರುವಾಗಿ

ಪೊರೆ ನೀನು ಎಂದೆಂದೂ ಕರುಣಾಳು ಬಾ ಬಂಧು ‌‌ ||ನೀ ನಮ್ಮ||

 ಬಾಳಲ್ಲಿ ಒಂದಾಗಿ ಬಾ ನಮ್ಮ ಜೊತೆಯಾಗಿ

ಕ್ಷಣವು ಕ್ಷಣವೂ ನಮಗಾಗಿ ನೆರವಾಗು ಬೆಳಕಾಗಿ

ದಯೆಯಿರಲಿ ನಮಲ್ಲಿ ಗತಿ ನೀನೆ ಆದಿಯಲಿ ||ನೀ ನಮ್ಮ||

 ನಿಧಿಯಾಗಿ ವಿಧಿಯಾಗಿ ಸುಧೆ ತುಂಬು ಒಲವಾಗಿ

 ಹಿರಿಯಾದ ಸಿರಿ ನೀನು ಬಾಳ ಸವಿ ಜೇನು

ದಯೆಯಿರಲಿ ನಮಲ್ಲಿ ಗತಿ ನೀನೆ ಆದಿಯಲಿ ||ನೀ ನಮ್ಮ||

No comments:

Post a Comment

ನೀ ನಮ್ಮ ಗೆಲುವಾಗಿ ಬಾ SONG LYRICS | NEE NAMMA GELUVAGI BAA SONG LYRICS | PRAYER SONGS

  ನೀ ನಮ್ಮ ಗೆಲುವಾಗಿ ಬಾ , ನೀ ನಮ್ಮ ಗೆಲುವಾಗಿ ಬಾ ಗಜಮುಖನೇ ನೀ ನಮ್ಮ ಗೆಲುವಾಗಿ ಬಾ || ಗುರುಕುಲಕೆ ವರವಾಗಿ ಗುರಿ ತೋರೋ ಗುರುವಾಗಿ ಪ...