ನೋಡಿದಿರೇ ನೋಡಿದಿರೇ ಮುದ್ದು ಕೃಷ್ಣನ SONG LYRICS | LORD KRISHNA SONG LYRICS | NODIDIRE NODIDIRE MUDDU KRISHNA NA


ನೋಡಿದಿರೇ ನೋಡಿದಿರೇ ಮುದ್ದು ಕೃಷ್ಣನ ನೋಡಿದಿರೇ

ನೋಡಿದಿರೇ ಕಂಡೀರೇ ॥

ಗ ರಿ ಗ ರಿ ಗ ರಿ ಗ ರಿ ।ಪ ಗ ಪ ಗ ಪ ಗ ಪ ಗ ।

ಗ ರಿ ಗ ರಿ ಗ ರಿ ಗ ರಿ ಗ ರಿ ಸ ದ ಸ ॥ (ಮಂದ್ರ "ದ")

ಪಿಳ್ಳಂಗೋವಿಯನೂದುತಲಿಹನು

ತುಳಸಿ ಹಾರವ ಧರಿಸಿಹನು ।

ಹೊಳೆಯುವ ತಿಲಕ ಹಣೆಯೊಳಗಿಟ್ಟು

ಚೆಲುವ ಮೂರುತಿ ಆಗಿಹನು ॥೧॥

ನೀರಿಗೆ ಹೋದ ನಾರಿಯರ

ಸೀರೆಯ ಕದ್ದು ತಂದಿಹನೆ।

ದೂರನು ಕೇಳಿ ಹುಡುಕುತ ಹೋದರೆ

ಜಾರಿ ಹೋದನವ ನಾ ಕಾಣೆ॥೨॥ 

No comments:

Post a Comment

ನೋಡಿದಿರೇ ನೋಡಿದಿರೇ ಮುದ್ದು ಕೃಷ್ಣನ SONG LYRICS | LORD KRISHNA SONG LYRICS | NODIDIRE NODIDIRE MUDDU KRISHNA NA

ನೋಡಿದಿರೇ   ನೋಡಿದಿರೇ  ಮುದ್ದು ಕೃಷ್ಣನ ನೋಡಿದಿರೇ ನೋಡಿದಿರೇ ಕಂಡೀರೇ ॥ ಗ ರಿ ಗ ರಿ ಗ ರಿ ಗ ರಿ ।ಪ ಗ ಪ ಗ ಪ ಗ ಪ ಗ । ಗ ರಿ ಗ ರಿ ಗ ರಿ ಗ ರಿ ಗ ರಿ ಸ ದ ...