ಶಾಲಾ ಪ್ರಾರ್ಥನೆ : ಓಂ ತತ್ಸತ್
ಶ್ರೀ ನಾರಾಯಣ ನೀ
ಓಂ ತತ್ಸತ್ ಶ್ರೀ ನಾರಾಯಣ ನೀ ಪುರುಷೋತ್ತಮ ಗುರು ನೀ
ಸಿದ್ಧ ಬುದ್ಧ ನೀ ಸ್ಕಂದ ವಿನಾಯಕ ಸವಿತಾ ಪಾವಕ ನೀ |
ಬ್ರಹ್ಮ ಮಜ್ದ ನೀ ಯಹ್ವ ಶಕ್ತಿ ನೀ ಏಸುಪಿತಾ ಪ್ರಭು ನೀ |
ರುದ್ರ ವಿಷ್ಣು ನೀ ರಾಮ ಕೃಷ್ಣನೀ ರಹೀಮ ತಾವೋನೀ |
ವಾಸುದೇವ ಗೋ ವಿಶ್ವರೂಪ ನೀ ಚಿದಾನಂದ ಹರಿ ನೀ |
ಅದ್ವಿತೀಯ ನೀ ಅಕಾಲ ನಿರ್ಭಯ ಆತ್ಮಲಿಂಗ ಶಿವ ನೀ |
ಹಾಡಲು ಕಲಿಯಿರಿ(LEARN HOW TO SING THIS SONG)
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ
ReplyDelete