ಬಂದನೋ ಬಂದನೋ ನಮ್ಮ ಗಣಪ ಬಂದನೋ
ಬಂದನೋ
ಬಂದನೋ ನಮ್ಮ ಗಣಪ ಬಂದನೋ
ಬಂದನೋ
ಬಂದನೋ ನಮ್ಮ ಗಣಪ ಬಂದನೋ
ತಂದನೋ
ತಂದನೋ ಹರುಷವನ್ನು ತಂದನೋ
ತಂದನೋ
ತಂದನೋ ಹರುಷವನ್ನು ತಂದನೋ||
ವಿಘ್ನಗಳನು
ನೀಗಿ ನಮಗೆ ನೀಡುತಾನೆ ಗಣಪನು
ವಿಘ್ನಗಳನು
ನೀಗಿ ನಮಗೆ ನೀಡುತಾನೆ ಗಣಪನು
ಬುದ್ಧಿಯನ್ನು
ಸಿದ್ಧಿಯನ್ನು
ವಿದ್ಯೆಯನ್ನು ಗಣಪನು
ಬುದ್ಧಿಯನ್ನು
ಸಿದ್ಧಿಯನ್ನು
ವಿದ್ಯೆಯನ್ನು ಗಣಪನು||1||
ಗರಿಕೆ
ಹುಲ್ಲು ಬಾಳೆಹಣ್ಣು ಕೋಡುಬಳೆ ಚಕ್ಕುಲಿ
ಗರಿಕೆ
ಹುಲ್ಲು ಬಾಳೆಹಣ್ಣು ಕೋಡುಬಳೆ ಚಕ್ಕುಲಿ
ಅವನ
ಮುಂದೆ ಇರಿಸಿ ನಾವು ಬೇಡುವೆವು ವರವನು
ಅವನ
ಮುಂದೆ ಇರಿಸಿ ನಾವು ಬೇಡುವೆವು ವರವನು||2||
CLICK HERE FOR THE SONG
No comments:
Post a Comment