Oct 13, 2020

ಎಲ್ಲಿಹುವುದು ನಾ ಸೇರುವ ಊರು(ELLIHUDU NA SERUVA OORU- LYRICS)-ಕನ್ನಡ ಭಾವಗೀತೆ

 


ಎಲ್ಲಿರುವುದು ನಾ ಸೇರುವ ಊರು

(ಭಾವಗೀತೆ)

 

ಎಲ್ಲಿಹುವುದು ನಾ ಸೇರುವ ಊರು
ಬಲ್ಲಿಹರರಿಯದ ಯಾರೂ ಕಾಣದ
ಎಲ್ಲಿಯು ಸಿಗದಾ ಊರು ಆಆಆ..||

 ಭವಭಯವಿಲ್ಲದ ಊರಂತೆ ವಿವಿಧರು ಬಯಸುವ ಊರಂತೆ (2 ಸಲ)
ತವರೂರಂತೆ ಬಲುದೂರಂತೆ, ತವರೂರಂತೆ ಬಲುದೂರಂತೆ,
ಕವಿಗಳು ಕಂಡಿಹ ಊರಂತೆ||1||

 ಜ್ಞಾನಿಗಳಿರುವುದು ಊರು, ಜ್ಞಾನದ ಮೇರೆಯೆ ಊರು (2 ಸಲ)
ನಾನಿಹ ಊರು ಸಮೀಪದ ಊರು, ನಾನಿಹ ಊರು ಸಮೀಪದ ಊರು
ದೈವವೆ ಆಳುವ ತವರೂರು
||2||


ಹಾಡಲು ಕಲಿಯಿರಿ(LEARN HOW TO SING THIS SONG) 






No comments:

Post a Comment