ಹಾಡಲು ಕಲಿಯಿರಿ(CLICK HERE TO LEARN THESE SHLOKAS)
1. ಉತ್ತಮ
ಪತಿ ಪ್ರಾಪ್ತಿಗೆ
हॆ गौरि ! शङ्करार्धाङ्गि ! यथा त्वं शङ्करप्रिये।
तथा मां कुरु कल्याणि, कान्तकान्तां सुदुर्लभम्॥
ಹೇ ಗೌರಿ , ಶಂಕರಾರ್ಧಾಂಗಿ, ಯಥಾ ತ್ವಂ ಶಂಕರಪ್ರಿಯೇ।
ತಥಾ ಮಾ೦ ಕುರು ಕಲ್ಯಾಣಿ, ಕಾಂತಕಾಂತಾಂ ಸುದುರ್ಲಭಮ್॥
ಅರ್ಥ : ಹೇ ಗೌರಿಶಂಕರ ಅರ್ಧಾಂಗಿ,ಮಂಗಳೇ, ನೀನು ಹೇಗೆ ಶಂಕರನಿಗೆ ಪ್ರಿಯಳೋ ಹಾಗೆಯೇ, ನನ್ನನ್ನೂ ಅಪರೂಪದ ವರನಿಗೆ ಇಷ್ಟಳಾದ ಪತ್ನಿಯನ್ನಾಗಿ ಮಾಡು
( ಅಪರೂಪದ, ನನಗಿಷ್ಟವಾದ ಪತಿಯನ್ನು ದಯಪಾಲಿಸು)
…………………………………………………………………………………
2. ಉತ್ತಮ
ಪತ್ನಿ
ಪ್ರಾಪ್ತಿಗೆ
पत्नीं मनोरमां दॆहि ! मनोवृत्तानुसारिणीं।
तारिणीं दुर्गसंसार सागरस्य कुलोद्भवाम्॥
ಪತ್ನೀಂ ಮನೋರಮಾಂ ದೇಹಿ ಮನೊವೃತ್ತಾನುಸಾರಿಣೀಂ।
ತಾರಿಣೀಂ ದುರ್ಗಸಂಸಾರ ಸಾಗರಸ್ಯ ಕುಲೋದ್ಭವಾಮ್॥
ಇದು ದುರ್ಗಾ ಸಪ್ತಶತಿಯಲ್ಲಿ ಬರುವ ಮಂತ್ರ.
ಹೇ ದುರ್ಗೆ, ನನಗೆ ಸುಂದರಿಯಾದ, ನನ್ನ ಮನದಿಚ್ಛೆಯನ್ನು ಅನುಸರಿಸುವ, ದುರ್ಗಮವಾದ ಸಂಸಾರ ಸಾಗರವನ್ನು ದಾಟಲು ನನಗೆ ಸಹಾಯ ಮಾಡುವ, ಉತ್ತಮ ಕುಲದಲ್ಲಿ ಜನಿಸಿದ ಪತ್ನಿಯನ್ನು
ಕೊಡು.
………………………………………………………………………………
3. ಸೌಭಾಗ್ಯ ವರ್ಧನೆಗೆ
जीवयामास भर्तारं मृतं सत्या हि मृत्युहा।
मृत्युञ्जय: सुयॊगीन्द्र: सौभाग्यं मे प्रयच्छतु॥
ಜೀವಯಾಮಾಸ ಭರ್ತಾರಂ
ಮೃತಂ ಸತ್ಯಾ ಹಿ ಮೃತ್ಯು ಹಾ।
ಮೃತ್ಯುಂಜಯ: ಸುಯೋಗೀಂದ್ರ:
ಸೌಭಾಗ್ಯಂ ಮೇ ಪ್ರಯಚ್ಛತು॥
…………………………………………………………………….
4. ಸುಖ ಪ್ರಸವಕ್ಕೆ
अस्ति गोदावरी तीरॆ जम्भला नाम राक्षसी।
तस्या: स्मरण मात्रेण विशल्या गर्भिणी भवेत्॥
ಅಸ್ತಿ ಗೋದಾವರೀ ತೀರೇ ಜಂಭಲಾ ನಾಮ ರಾಕ್ಷಸೀ।
ತಸ್ಯಾ: ಸ್ಮರಣ ಮಾತ್ರೇಣ ವಿಶಲ್ಯಾ ಗರ್ಭಿಣೀ ಭವೇತ್॥
हिमवत्युत्तरॆ पार्श्वे चपला नाम यक्षिणे।
तस्या: नूपुर शब्दॆन विशल्या गर्भिणी भवेत्॥
ಹಿಮವತ್ಯುತ್ತರೇ ಪಾರ್ಶ್ವೇ ಚಪಲಾ ನಾಮ ಯಕ್ಷಿಣೀ।
ತಸ್ಯಾ: ನೂಪುರ ಶಬ್ದೇನ ವಿಶಲ್ಯಾ ಗರ್ಭಿಣೀ ಭವೇತ್॥
………………………………………………………………………….
5. ಔಷಧ ಸೇವಿಸುವಾಗ
शरीरे जर्झरीभूते व्याधिग्रस्ते कलेवरे।
औषधं जाह्नवीतॊयं वैद्यो नारायणो हरि:॥
ಶರೀರೇ ಜರ್ಝರೀ ಭೂತೇ ವ್ಯಾಧಿಗ್ರಸ್ತೇ ಕಲೇವರೇ।
ಔಷಧಂ ಜಾಹ್ನವೀತೋಯಂ ವೈದ್ಯೋ ನಾರಾಯಣೋ ಹರಿ:॥
………………………………………………………………………………….
6. ಸುಖ ಪ್ರಯಾಣಕ್ಕೆ.
कुङ्कुमाङ्कित वर्णाभ कुन्दॆन्दु धवलाय च।
विष्णुवाह नमस्तुभ्यं पक्षि राजायते नम:॥
ಕುಂಕುಮಾಂಕಿತ ವರ್ಣಾಭ ಕುಂದೇಂದು ಧವಲಾಯ ಚ।
ವಿಷ್ಣು ವಾಹ ನಮಸ್ತುಭ್ಯಂ ಪಕ್ಷಿರಾಜಾಯ ತೇ ನಮ:॥
……………………………………………………………………………
7.ತೀರ್ಥ ಕುಡಿಯುವಾಗ
अकालमृत्युहरणं सर्व व्याधि निवारणम्।
समस्त पाप शमनं दॆव पादॊदकं शुभम्॥
ಅಕಾಲ ಮೃತ್ಯು ಹರಣಂ ಸರ್ವ ವ್ಯಾಧಿ ನಿವಾರಣಮ್।
ಸಮಸ್ತ ಪಾಪ ಶಮನಂ ದೇವ ಪಾದೋದಕಂ ಶುಭಮ್॥
…………………………………………………………………………
8. ಊಟ ಮಾಡುವ ಮುನ್ನ
ब्रह्मार्पणं ब्रह्महवि: ब्रह्माग्नौ भर्म्णाहुतम्।
ब्रह्मैव तॆन गन्तव्यं ब्रह्म कर्म समाधिना॥
ಬ್ರಹ್ಮಾರ್ಪಣಂ ಬ್ರಹ್ಮಹವಿ: ಬ್ರಹ್ಮಾಗ್ನೌ ಬ್ರಹ್ಮಣಾಹುತಂ।
ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮ ಕರ್ಮ ಸಮಾಧಿನಾ॥
…………………………………………………………..
9. ಅಪರಾಧ ಕ್ಷಮಾಪಣೆ
अपराध सहस्राणि क्रियन्तॆSहर्निशं मया।
दासोSयमिति मां मत्वा क्षमस्व परमेश्वर॥
ಅಪರಾಧ ಸಹಸ್ರಾಣಿ ಕ್ರಿಯಂತೇSಹರ್ನಿಶಂ ಮಯಾ।
ದಾಸೋSಯಮಿತಿ ಮಾಂ ಮತ್ವಾ ಕ್ಷಮಸ್ವ ಪರಮೇಶ್ವರ॥
………………………………………………………………………
10. ಲೋಕ ಪ್ರಾರ್ಥನೆ
स्वस्ति प्रजाभ्यां परिपालयन्तां
न्यायेन मार्गॆण महीं महीषा:।
गोब्राह्मणेभ्य: शुभमस्तु नित्यं
लोका: समस्ता: सुखिनो भवन्तु॥
ಸ್ವಸ್ತಿ ಪ್ರಜಾಭ್ಯಾ: ಪರಿಪಾಲಯಂತಾಂ
ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾ:।
ಗೋಬ್ರಾಹ್ಮಣೇಭ್ಯ: ಶುಭಮಸ್ತು ನಿತ್ಯಂ
ಲೋಕಾ: ಸಮಸ್ತಾ: ಸುಖಿನೋ ಭವಂತು॥
.........................................................................................