ಮಂಕುತಿಮ್ಮನ ಕಗ್ಗ: ಓಲೆಗಾರನಿಗೇಕೆ ಬರೆದ ಸುದ್ದಿಯ ಚಿಂತೆ ? | KAGGA EXPLAINED

 CLICK HERE FOR EXPLANATION (ವ್ಯಾಖ್ಯಾನ)

ಓಲೆಗಾರನಿಗೇಕೆ ಬರೆದ ಸುದ್ದಿಯ ಚಿಂತೆ ?

ಓಲೆಗಳನವರವರಿಗೈದಿಸಿರೆ ಸಾಕು

ಸಾಲಗಳೋ ಶೂಲಗಳೋ ನೋವುಗಳೋ ನಗುವುಗಳೋ

ಕಾಲೋಟವವನೂಟ ಮಂಕುತಿಮ್ಮ ॥

 

ಅಂಚೆಯಾಳಿಗೆ ಬರೆದ ಸುದ್ದಿಯ ಚಿಂತೆ ಕೂಡದು .  ಓಲೆಗಳನ್ನು ಮುಟ್ಟಬೇಕಾದವರಿಗೆ ಮುಟ್ಟಿಸಿದರೆ ಸಾಕು .  ಸಾಲವೋ, ಶೂಲವೋ, ನೋವೋ, ನಲಿವೋ ಚಿಂತೆ ಏಕೆ ? ಓಡಾಟವೇ ಅಂಚೆಯಾಳಿಗೆ ಊಟವಾಗಿದೆ.

.............................................................................................................................................

No comments:

Post a Comment

ಪಂಢರಾಪುರವೆಂಬ ದೊಡ್ಡ ನಗರ LYRICS IN KANNADA |PANDARAPURAVAMBA DODDA NAGARA |PURANDARA DASA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ಪಂಢರಾಪುರವೆಂಬ ದೊಡ್ಡ ನಗರ ಅಲ್ಲಿ ವಿಠೋಬನೆಂಬ ದೊಡ್ಡ ಸಾಹುಕಾರ || ಪ || ವಿಠೋಬನಿರುವದು ನದಿ...