ಜನ್ಮದಿನದ ಶುಭಾಶಯ: ಸಂಸ್ಕೃತ
(BIRTHDAY SONG IN SANSKRIT)
ಜನ್ಮದಿನಮಿದಂ ಅಯಿ ಪ್ರಿಯ ಸಖೇ
ಶಂತನೋತು ತೇ ಸರ್ವದಾ ಮುದಂ||
ಪ್ರಾರ್ಥಯಾಮಹೇ ಭವ ಶತಾಯುಷೀ
ಈಶ್ವರ ಸದಾ ತ್ವಾಂ ಚ ರಕ್ಷತು||
ಪುಣ್ಯ ಕರ್ಮಣಾ ಕೀರ್ತಿಮರ್ಜಯ
ಜೀವನಂ ತವ ಭವತು ಸಾರ್ಥಕಂ||
(ಓ ಪ್ರಿಯ ಬಂಧು/ಸಖ, ಈ ನಿನ್ನ ಜನ್ಮ ದಿನ ಯಾವಾಗಲು
ಸಂತೋಷ , ಮಂಗಳವನ್ನು ತರಲಿ.
ನಿನ್ನ ದೀರ್ಘಾಯುಷ್ಯಕ್ಕಾಗಿ ಆ ದೇವರಲ್ಲಿ ಪ್ರಾರ್ಥಿಸುತ್ತೇವೆ.
ದೇವರು ನಿನ್ನನ್ನು ಯಾವಾಗಲೂ ಕಾಪಾಡಲಿ.
ಯಾವಾಗಲೂ ಸತ್ಕಾರ್ಯಗಳನ್ನು ಮಾಡಿ, ಒಳ್ಳೆಯ ಕೀರ್ತಿ
ಗಳಿಸುತ್ತಾ, ನಿನ್ನ ಜೀವನ ಸಾರ್ಥಕಗೊಳ್ಳಲಿ.)
………………………………………………………..
JANMA DINAMIDAM AYI PRIYA SAKHE
SHANTANOTU TE SARVADAA MUDAM
PRAARTHAYAAMAHE BHAVA SHATAAYUSHI |
ESHWARA SADAA TWAM CHA RAKSHATU
PUNYA KARMANA KIRTI MARJAYA
JIVANAM TAVA BHAVATU SAARTHAKAM||
....................................................................
ಹಾಡಲು ಕಲಿಯಿರಿ(LEARN HOW TO SING THIS SONG)
Mast ri boss
ReplyDeleteThank you...
Delete