ಸೂರ್ಯ ಶ್ಲೋಕಗಳು(SHLOKAS ON LORD SURYA,SUN)

 

ಸೂರ್ಯ ಶ್ಲೋಕಗಳು

ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿ ಹಿತಂ ಮುಖಂ|

ತತ್ವಂ ಪೂಷನ್ ಅಪಾವೃಣು ಸತ್ಯಧರ್ಮಾಯ ದೃಷ್ಟಯೇ||

 

ಉದಯೇ ಬ್ರಹ್ಮ ಸ್ವರೂಪೋಯ೦ ಮಧ್ಯಾಹ್ನೇತು ಮಹೇಶ್ವರ:

ಅಸ್ತಮಾನೇ ಸ್ವಯಂ ವಿಷ್ಣು: ತ್ರಯೀ ಮೂರ್ತಿರ್ದಿವಾಕರ: ||

.............................................................................................................

ಸೂರ್ಯ ದ್ವಾದಶ ನಾಮಾವಳಿ


ಓಂ ಹ್ರಾಂ ಮಿತ್ರಾಯ ನಮ:
ಓಂ ಹ್ರೀಂ ರವಯೇ ನಮ:
ಓಂ ಹ್ರೂO ಸೂರ್ಯಾಯ ನಮ:
ಓಂ ಹ್ರೈO ಭಾನವೇ ನಮ:
ಓಂ ಹ್ರೊವ್ಮ್ ಖಗಾಯ ನಮ:
ಓಂ ಹ್ರ: ಪೂಶ್ನೇ ನಮ:
ಓಂ ಹ್ರಾಂ ಹಿರಣ್ಯ ಗರ್ಭಾಯ ನಮ:
ಓಂ ಹ್ರೀಂ ಮರೀಚಯೇ ನಮ:
ಓಂ ಹ್ರೂO ಆದಿತ್ಯಾಯ ನಮ:
ಓಂ ಹ್ರೈO ಸವಿತ್ರೇ ನಮ:
ಓಂ ಹ್ರೊವ್ಮ್ ಅರ್ಕಾಯ ನಮ:
ಓಂ ಹ್ರ: ಭಾಸ್ಕರಾಯ ನಮ:
ಓಂ ಶ್ರೀ ಸವಿತೃ ಸೂರ್ಯ ನಾರಾಯಣಾಯ ನಮ:
.......................................................................................

No comments:

Post a Comment

ಬಾ ಸವಿತಾ.... ಬಾ ಸವಿತಾ... ರಚನೆ : ಮಾಸ್ತಿ ವೆಂಕಟೇಶ ಅಯ್ಯಂಗಾರ್ |Lyrics in Kannada Baa Savitha song

ಹಾಡಲು ಕಲಿಯಿರಿ(CLICK HERE TO LEARN THIS SONG)   ಬಾ ಸವಿತಾ .... ಬಾ ಸವಿತಾ ... ಒಳಗಿನ ಕಣ್ಣನು ಮುಚ್ಚಿಸಿ ಒಮ್ಮೆ , ತಿಳಿವಿಗೆ ಬಣ್ಣವ ಹಚ್ಚಿಸ...