ಹಾಡಲು ಕಲಿಯಿರಿ(CLICK HERE TO LEARN THIS SONG)
ಜಯ ಜನಾರ್ದನ ಕೃಷ್ಣ ರಾಧಿಕಾಪತೇ
ಜನ ವಿಮೋಚನ ಕೃಷ್ಣ ಜನ್ಮ ಮೋಚನ
ಗರುಡ
ವಾಹನ ಕೃಷ್ಣ ಗೋಪಿಕಾ ಪತೇ
ನಯನ ಮೋಹನ ಕೃಷ್ಣ ನೀರಜೇಕ್ಷಣ||
ಸುಜನ
ಬಾಂಧವ ಕೃಷ್ಣ ಸುಂದರಾಕೃತೇ
ಮದನ
ಕೋಮಲ ಕೃಷ್ಣ ಮಾಧವಾ ಹರೇ|
ವಸುಮತಿ
ಪತೇ ಕೃಷ್ಣ ವಾಸವಾನುಜ
ವರ ಗುಣಾಕರ ಕೃಷ್ಣ ವೈಷ್ಣವಾಕೃತೆ|
ಸುರಚಿರಾನನ ಕೃಷ್ಣ
ಶೌರ್ಯ ವಾರಿಧೇ
ಮುರಹರ
ವಿಭೋ ಕೃಷ್ಣ ಮುಕ್ತಿದಾಯಕ|
ವಿಮಲಪಾಲಕ
ಕೃಷ್ಣ ವಲ್ಲಭಿಪತೆ
ಕಮಲಲೋಚನ
ಕೃಷ್ಣ ಕಾಮ್ಯದಾಯಕ||1||
ವಿಮಲ
ಗಾತ್ರನೇ ಕೃಷ್ಣ ಭಕ್ತ ವತ್ಸಲ
ಚರಣ
ಪಲ್ಲವಂ ಕೃಷ್ಣ ಕರುಣ ಕೋಮಲ೦|
ಭುವಲ
ವೀಕ್ಷಣ ಕೃಷ್ಣ ಕೋಮಲಾಕೃತೆ
ತವ ಪದಾ೦ಬುಜಂ ಕೃಷ್ಣ ಶರಣಮಾಶ್ರಯೇ|
ಭುವನ
ನಾಯಕಾ ಕೃಷ್ಣ ಪಾವನಾಕೃತೇ
ಗುಣಗಣೋಜ್ವಲ
ಕೃಷ್ಣ ನಳಿನ ಲೋಚನ|
ಪ್ರಣಯ
ವಾರಿಧೇ ಕೃಷ್ಣ ಗುಣಗಣಾಕರ
ದಾಮ
ಸೋದರ ಕೃಷ್ಣ ದೀನ ವತ್ಸಲ||2||
ಕಾಮ
ಸುಂದರ ಕೃಷ್ಣ ಪಾಹಿ ಸರ್ವದಾ
ನರಕ
ನಾಶನಾ ಕೃಷ್ಣ ನರ ಸಹಾಯಕ|
ದೇವಕೀ
ಸುತ ಕೃಷ್ಣ ಕಾರುಣ್ಯ೦ಬುಧೇ
ಕಂಸ
ನಾಶನ ಕೃಷ್ಣ ದ್ವಾರಕಾ ಸ್ಥಿತ|
ಪಾವನಾತ್ಮಕ
ಕೃಷ್ಣ ದೇಹಿ ಮಂಗಲ೦
ತತ್
ಪದಾಂಬುಜಂ ಕೃಷ್ಣ ಶ್ಯಾಮ ಕೋಮಲ೦|
ಭಕ್ತವತ್ಸಲ
ಕೃಷ್ಣ ಕಾಮ್ಯದಾಯಕ
ಪಾಲಿಸೆನ್ನನು
ಕೃಷ್ಣ ಶ್ರೀ ಹರಿ ನಮೋ||3||
ಭಕ್ತ
ದಾಸನ ಕೃಷ್ಣ ಹರಸು ನೀ ಸದಾ
ಕಾದು
ನಿಂತೆನಾ ಕೃಷ್ಣ ಸಲಹೆಯಾ ವಿಭೋ
ಗರುಡ
ವಾಹನ ಕೃಷ್ಣ ಗೋಪಿಕಾ ಪತೇ
ನಯನ ಮೋಹನ ಕೃಷ್ಣ ನೀರಜೇಕ್ಷಣ||4||
............................................................................................
Also see:
No comments:
Post a Comment