ಹಾಡಲು ಕಲಿಯಿರಿ(CLICK HERE TO LEARN THIS SONG)
ಚಿನ್ನದ
ನಾಡಿನ ಚಿಗುರುಗಳೆ, ಗಂಧದ ಬೀಡಿನ ಮುತ್ತುಗಳೇ
ಬಂದಿದೆ
ಹೊನ್ನಿನ ವೇಳೆ, ನಿಮ್ಮದೆ ಬಾಳುವೆ ನಾಳೆ||
ನಡೆಯಲಿ
ಇರಲಿ ಶಿಸ್ತು, ನುಡಿಯಲಿ ಇರಲಿ ಮುತ್ತು
ಒಲುಮೆಯ
ಒಡವೆ ಯಾವತ್ತು ಅದು ದೇವರು ನೀಡಿದ
ಸಂಪತ್ತು||1||
ರಕ್ತದ
ಧಾರೆಯ ಚೆಲ್ಲಿ ಬರೆದರು ಚರಿತೆಯನಿಲ್ಲಿ
ತ್ಯಾಗಕೆ
ಸಾಟಿ ತಾನೆಲ್ಲಿ ಅದು ಧರ್ಮದ ರಕ್ಷಣೆ
ಬಾಳಲ್ಲಿ||2||
ಬಿಳಿಯರ
ಮುಖಗಳ ಕಪ್ಪು ಮಾಡಿದನಾ ಹುಲಿ ಟಿಪ್ಪು
ರಾಯಣ್ಣನ
ಕೆಚ್ಚೆದೆ ಕಿಚ್ಚು ಅದಕ್ಕಿಂತಲೂ ನಾವಾಗುವ ಹೆಚ್ಚು||3||
..............................................................................................................................
CHINNADA NAADINA CHIGURUGALE
GANDHADA BEEDINA MUTHUGALE
BANDIDE HONNINA VELE
NIMMADE BAALUVE NAALE||
NADEYALI IRALI SHISTHU, NUDIYALI IRALI MUTHU
OLUMEYA ODAVE YAAVATHU ADHU DEVARU NEEDIDA SAMPATHU||1||
RAKTHADA DHAAREYA CHELLI, BAREDARU CHARITHEYANILLI
TYAAGAKE SAATI THAANELLI ADHU DHARMADA RAKSHANE
BAALALLI||2||
BILIYARA MUKHGALA KAPPU, MAADIDANAA HULI TIPPU
RAAYANNANA KECHEDE KICHU , ADAKINTHALU NAAVAAGUVA HECHHU||3||
.......................................................................................................
ALSO SEE:
PATRIOTIC SONGS(ದೇಶಭಕ್ತಿಗೀತೆಗಳು).
ತಾಯಿ ಶಾರದೆ ಲೋಕ ಪೂಜಿತೆ(TAYI SHARADE LOKA PUJITE) SONG ON LORD SARASWATI- SCHOOL PRAYER LYRICS
No comments:
Post a Comment