Mar 4, 2022

ಸುಭಾಷಿತ: ಅಶ್ವಂ ನೈವ ಗಜಂ ನೈವ (ಅರ್ಥ ಸಹಿತ) |ASHWAM NAIVA GAJAM NAIVA WITH MEANING IN KANNADA

ಹಾಡಲು ಕಲಿಯಿರಿ(CLICK HERE TO LEARN THIS SUBHASHITA) 


अश्वं नैव गजं नैव व्याघ्रं नैव च नैव च |

अजा पुत्रं बलिं दद्यात् देवो दुर्बल घातक​:||


ಅಶ್ವಂ ನೈವ ಗಜಂ ನೈವ ವ್ಯಾಘ್ರಂ ನೈವ ನೈವ

ಅಜಾ ಪುತ್ರಂ ಬಲಿಂ ದದ್ಯಾತ್ ದೇವೋ ದುರ್ಬಲ ಘಾತಕಃ||


Ashwam Naiva Gajam Naiva, 

Vyaghram Naiva Cha Naiva Cha

Ajaa Putram Balim Dadyaath, 

Devo Durbala Ghatakaha||


 ಅರ್ಥ:

ದೇವರ ಹರಕೆಯ ಬಲಿಗಾಗಿ ಯಾವತ್ತೂ ಕುದುರೆ, ಆನೆ ಹುಲಿಯಂತಹ ಬಲಿಷ್ಠ ಪ್ರಾಣಿಗಳನ್ನು ಕೊಡುವುದಿಲ್ಲ.

ಬದಲಾಗಿ ಆಡು/ ಕುರಿಮರಿಯಂತಹ ದುರ್ಬಲ ಪ್ರಾಣಿಗಳನ್ನು ಬಲಿ ಕೊಡುತ್ತಾರೆ.

ದುರ್ಬಲರನ್ನು ದೇವರೂ ಕೂಡ ರಕ್ಷಿಸುವುದಿಲ್ಲ. ನಾವು ಯಾವಾಗಲೂ ಶರೀರ ಹಾಗು ಮನಸ್ಸಿನಲ್ಲಿ ಬಲಿಷ್ಠರಾಗಿರಬೇಕು.

...................................................................................................................................

Also See:

ಪ್ರದಕ್ಷಿಣೆ ನಮಸ್ಕಾರ ಶ್ಲೋಕಗಳು| PRADAKSHINA NAMASKARA SHLOKAS LYRICS

SUBHASHITAS(ಸುಭಾಷಿತಗಳು -ಅರ್ಥ)




No comments:

Post a Comment