ಹಾಡಲು ಕಲಿಯಿರಿ(CLICK HERE TO LEARN THIS SONG)
यत्र नार्यस्तु
पूज्यन्ते रमन्ते तत्र देवता: |
यत्रैतास्तु
न पूज्यन्ते सर्वास्ता निष्फला क्रिया: ||
ಯತ್ರ
ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ: |
ಯತ್ರೈತಾಸ್ತು
ನ ಪೂಜ್ಯಂತೆ ಸರ್ವಾಸ್ತಾ ನಿಷ್ಪಲಾ: ಕ್ರಿಯಾ:| |
YATRA NAARYASTU POOJYANTE
RAMANTE TATRA DEVATAAH|
YATRAITAASTU NA POOJYANTE
SARVAASTAA NISHPHALAAH KRIYAAH||
ಅರ್ಥ:
ಎಲ್ಲಿ ನಾರಿಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಆನಂದದಿಂದ ಇರುತ್ತಾರೆ.
ಆದರೆ
ಎಲ್ಲಿ ನಾರಿಯರಿಗೆ ಗೌರವ ಇರುವುದಿಲ್ಲವೋ,
ಅಲ್ಲಿ ಮಾಡಿದ ಯಾಗ ,ಯಜ್ಞ, ಜಪ, ತಪ, ಹೋಮಗಳು ಎಲ್ಲವು ನಿಷ್ಪಲ ಗಳು.
No comments:
Post a Comment