ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
न विद्यया नैव
कुलेन गौरवम् जनानुरागो
धनिकेषु सर्वदा |
कपालिना मौलिधृतापि
जाह्नवि प्रयाति रत्नाकरमॆव सर्वदा॥
ನ ವಿದ್ಯಯಾ ನೈವ ಕುಲೇನ ಗೌರವಮ್
ಜನಾನುರಾಗೋ ಧನಿಕೇಷು
ಸರ್ವದಾ।
ಕಪಾಲಿನಾ
ಮೌಲಿಧೃತಾಪಿ ಜಾಹ್ನವಿ ಪ್ರಯಾತಿ ರತ್ನಾಕರಮೇವ ಸರ್ವದಾ॥
ಈ ಸುಭಾಷಿತದಲ್ಲಿ
ಸಮಾಜದಲ್ಲಿ ಹಣಕ್ಕೆ ಪ್ರಾಮುಖ್ಯತೆಯನ್ನು ಕೊಡಲಾಗುತ್ತದೆ ಎನ್ನುವುದನ್ನು ಗಂಗೆಯ ಉದಾಹರಣೆಯೊಂದಿಗೆ
ವಿವರಿಸಲಾಗಿದೆ.
ಒಬ್ಬ ವಿದ್ಯಾವಂತನಿಗೆ
ಕುಲವಂತನಿಗೆ ಸಿಗುವ ಗೌರವಕ್ಕಿಂತ ಧನಿಕನಿಗೆ ಸಮಾಜದಲ್ಲಿ ಗೌರವ ಜಾಸ್ತಿ ದೊರಕುತ್ತದೆ. ಈಶ್ವರನು ತನ್ನ ಶಿರದಲ್ಲಿ ಗಂಗೆಯನ್ನು ಧರಿಸಿದ್ದರೂ
ಗಂಗೆಯು ರತ್ನಾಕರ (ಸಮುದ್ರ) ಉಪ್ಪು ನೀರನ್ನು ಹೊಂದಿದ್ದರೂ,
ರತ್ನಗಳ ಮೇಲಿನ ಮೋಹದಿಂದ ಶ್ರೀಮಂತನಾದ ಸಮುದ್ರವನ್ನು
ಸೇರುತ್ತಾಳೆ
No comments:
Post a Comment