ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
गुणेषु
क्रियतां यत्न: किमाटोपै: प्रयोजनम्|
विक्रीयन्ते
न घन्टाभिर्गाव: क्षीरवर्जिता:||
ಗುಣೇಶು
ಕ್ರಿಯತಾ೦ ಯತ್ನ: ಕಿಮಾಟೋಪೈ: ಪ್ರಯೋಜನಮ್।
ವಿಕ್ರೀಯಂತೆ ನ
ಘಂಟಾಭಿರ್ಗಾವ: ಕ್ಷೀರವರ್ಜಿತಾ:॥
ನಮ್ಮ
ಅರ್ಹತೆ /ಯೋಗ್ಯತೆಗೆ ಸರಿಯಾದ ಕೆಲಸಗಳನ್ನು ಮಾಡಲು ಪ್ರಯತ್ನಿಸಬೇಕು ಅದರಿಂದ ಸ್ಥಾನಮಾನಗಳನ್ನು ಪಡೆಯಬೇಕು .ಆಡಂಬರ/ತೋರಿಕೆಯ ಕೆಲಸಗಳಿಂದ ಏನು ಪ್ರಯೋಜನವಿಲ್ಲ .ಹಸುಗಳನ್ನು
ಅವುಗಳು ಕೊಡುವ ಹಾಲಿನ ಪ್ರಮಾಣದ ಮೇಲೆ ಮಾರಾಟ ಮಾಡುವುದೇ
ವಿನಹ ಅವುಗಳ ಕೊರಳಿಗೆ ಕಟ್ಟಿದ ಘ೦ಟೆಯಿಂದ ಅಲ್ಲ
.............................................................................................................................................
Also See:
ಸರಳ ಸುಭಾಷಿತ - ವ್ಯಾಯಾಮಾತ್ ಲಭತೇ ಸ್ವಾಸ್ಥ್ಯ೦ (ವ್ಯಾಯಾಮದ ಮಹತ್ವ) | SUBHASHITA ON IMPORTANCE OF HEALTH
No comments:
Post a Comment