ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
नायं
प्रयाति विकृतिं विरसो न य: स्यात्
न क्षीयते बहु जनैर्नितरां निपीत:|
जाड्यं
निहन्ति रुचिमेति करोति तृप्तिम्
नूनं
सुभाषितरसॊन्यरसातिशायी
||
ನಾಯ೦
ಪ್ರಯಾತಿ ವಿಕೃತಿ೦ ವಿರಸೋ ನ ಯ: ಸ್ಯಾತ್
ನ ಕ್ಷೀಯತೇ ಬಹು ಜನೈರ್ನಿತರಾ೦ ನಿಪೀತ:।
ಜಾಡ್ಯ೦
ನಿಹಂತಿ ರುಚಿಮೇತಿ ಕರೋತಿ ತೃಪ್ತಿ೦
ನೂನ೦
ಸುಭಾಷಿತರಸೋನ್ಯರಸಾತಿಶಾಯೀ॥
ಸುಭಾಷಿತವೆನ್ನುವ
ರಸವು ಇತರ ರಸಗಳ೦ತೆ ಕೆಟ್ಟು
ಹೋಗುವುದಿಲ್ಲ ,ಸತ್ವವನ್ನು ಕಳೆದುಕೊಳ್ಳುವುದಿಲ್ಲ ಹಾಗೂ
ಬೇಸರವನ್ನು ಮೂಡಿಸುವುದಿಲ್ಲ. ಎಷ್ಟೇ ಜನರು ಹೆಚ್ಚು
ಹೆಚ್ಚು ಸೇವಿಸಿದಾಗಲೂ ಕ್ಷಯಿಸುವುದಿಲ್ಲ. ಇದು ಆಲಸ್ಯವನ್ನು ಹೋಗಲಾಡಿಸುತ್ತದೆ,ರುಚಿಕರವಷ್ಟೇ ಅಲ್ಲದೇ, ತೃಪ್ತಿಯನ್ನೂ ಕೊಡುತ್ತದೆ. ಸುಭಾಷಿತವೆನ್ನುವ ರಸವು ಎಲ್ಲಾ ರಸಗಳನ್ನೂ
ಮೀರಿಸುತ್ತದೆ.
ALSO SEE:
ಸರಳ ಸುಭಾಷಿತ - ಪಿತಾ ರಕ್ಷತಿ ಕೌಮಾರೆ |SUBHASHITA -PITA RAKSHATI KAUMAARE WITH MEANING
No comments:
Post a Comment