ತ್ವಮೇವ
ಮಾತಾ ಚ ಪಿತಾ ತ್ವಮೇವ
ತ್ವಮೇವ
ಬಂಧುಶ್ಚ ಸಖಾ ತ್ವಮೇವ|
ತ್ವಮೇವ
ವಿದ್ಯಾ ದ್ರವಿಣಂ ತ್ವಮೇವ
ತ್ವಮೇವ ಸರ್ವಂ ಮಮ ದೇವ ದೇವ||
Twameva
maathaa cha pithaa twameva
Twameva
bandhushcha sakhaa twameva|
Twameva
vidyaa dravinam twameva
Twameva
sarvam mama deva deva||
ತ್ವಮೇವ
= ನೀನೇ , ಮಾತಾ = ತಾಯಿ, ಪಿತಾ= ತಂದೆ
, ಸಖಾ = ಗೆಳೆಯ, ವಿದ್ಯಾ= ಜ್ಞಾನ, ದ್ರವಿಣಂ = ಸಂಪತ್ತು,
ಸರ್ವ೦ = ಎಲ್ಲಾ, ಮಮ = ನನ್ನ
ಎಲೈ
ಪುರುಷೋತ್ತಮನೇ, ನೀನೆ ನನ್ನ ತಾಯಿ,
ತಂದೆ, ಬಂಧು, ಗೆಳೆಯ, ನನ್ನಲ್ಲಿರುವ ಅಲ್ಪ ಜ್ಞಾನ, ಸಂಪತ್ತು,
ನಿನ್ನಿಂದಲೆ, ನೀನೇ ನನ್ನ ಸರ್ವಸ್ವ.
No comments:
Post a Comment