ಶುಭಂ
ಕರೋತಿ
ಕಲ್ಯಾಣಂ
ಆರೋಗ್ಯಂ
ಧನ
ಸಂಪದ:
|
ಶತ್ರು ಬುದ್ಧಿ
ವಿನಾಶಾಯ
ದೀಪ
ಜ್ಯೋತಿ
ನಮೋಸ್ತುತೆ||
Shubham karoti kalyaanam aarogyam dhana
sampadaha|
Shatru buddi vinaashaaya deepa
jyoti namostute||
ಶುಭವನ್ನು,
ಮಂಗಳವನ್ನು ಉಂಟುಮಾಡುವ,ಆರೋಗ್ಯ ಹಾಗೂ ಧನ ಸಂಪತ್ತನ್ನು
ದಯಪಾಲಿಸುವ, ನಮ್ಮೊಳಗೆ ಬರುವ ಕೆಟ್ಟ ವಿಚಾರಗಳನ್ನು
,ಶಕ್ತಿಗಳನ್ನು ನಾಶ ಪಡಿಸುವಂತಹ ದೀಪ ಜ್ಯೋತಿಗೆ ನಮಸ್ಕರಿಸುತ್ತೇನೆ.
...........................................................................................................
Also See:ಸರಳ ಸುಭಾಷಿತ - ಶ್ರೂಯತಾಂ ಧರ್ಮ ಸರ್ವಸ್ವಂ (ಧರ್ಮ ಪಾಲನೆ) LYRICS |SUBHASHITA : SHRUYATAM DHARMA SARVASWAM
No comments:
Post a Comment