ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ।
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ॥
Poojyaaya raaghavendraaya
Satya dharma rataaya cha|
Bhajataam kalpavrakshaaya
Namataam kaamadhenave||
ಪೂಜ್ಯರಾದ, ಸತ್ಯ ಧರ್ಮಗಳಲ್ಲಿ ನಿರತರಾಗಿರುವ, ಭಕ್ತಿಯಿಂದ ಪೂಜಿಸುವವರಿಗೆ ಕೇಳಿದ್ದನ್ನು
ಕೊಡುವ ಕಲ್ಪವೃಕ್ಷ, ಕಾಮಧೇನುವಿನಂತಿರುವ ರಾಘವೇಂದ್ರ ಸ್ವಾಮಿಗಳಿಗೆ ನಮಸ್ಕರಿಸುತ್ತೇನೆ.
Also See:
ಗಣೇಶ ಶ್ಲೋಕಗಳು ಅರ್ಥ ಸಹಿತ lyrics with meaning| ganesha shloka with meaning
No comments:
Post a Comment