Feb 27, 2023

ಗಣಪತಿ ಗಣಪತಿ ಪಾಲಯ ಮಾಮ್ SONG ON LORD GANESHA | WITH LYRICS

 ಹಾಡಲು ಕಲಿಯಿರಿ(CLICK HERE TO LEARN THIS SONG)

ಗಣಪತಿ, ಗಣಪತಿ, ಗಣಪತಿ, ಗಣಪತಿ,

ಗಣಪತಿ, ಗಣಪತಿ, ಪಾಲಯ ಮಾಮ್ |

ಗಣಪತಿ, ಗುಣಪತಿ, ಗಜಪತಿ, ಮಮಪತಿ

ವರಪತಿ, ಸುರಪತಿ, ಪಾಲಯ ಮಾಮ್ ||

ಗಣಪತಿ  ಬಾಲ , ಗಣಪತಿ  ನರ್ತನ

ಗಣಪತಿ  ಗಂಭೀರ,  ಗಣಪತಿ  ವಾತಾಪಿ ||

 ................................................................................................................................................

GANAPATI GANAPATI PALAYA MAAM

GANAPATI GUNAPATI GAJAPATI MAMAPATI

VARAPATI SURAPATI PALAYA MAAM|

GANAPATI BAALA GANAPATI NARTANA 

GANAPATI GAMBHEERA GANAPATI VAATAAPI||

..............................................................................................


Feb 24, 2023

ಮಾತ್ರಾ ಸಮಂ ನಾಸ್ತಿ ಶರೀರ ಪೋಷಣಂ | SUBHASHITA WITH MEANING |MATRA SAMAM NASTI SHARIRA POSHANAM

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

मात्रा समं नास्ति शरीर पोषणम्

छिन्ता समं नास्ति शरीर शोषणम्।

मित्रं विना नास्ति शरीर तोषणम्

विद्यां विना नास्ति शरीर भूषणम्॥

 

ಮಾತ್ರಾ ಸಮಂ ನಾಸ್ತಿ ಶರೀರ ಪೋಷಣಂ

ಚಿಂತಾ ಸಮಂ ನಾಸ್ತಿ ಶರೀರ ಶೋಷಣಮ್।

ಮಿತ್ರಮ್ ವಿನಾ ನಾಸ್ತಿ ಶರೀರ ತೋಷಣಮ್

ವಿದ್ಯಾ೦ ವಿನಾ ನಾಸ್ತಿ ಶರೀರ ಭೂಷಣಮ್॥

 

ತಾಯಿಗೆ ಸಮವಾಗಿ ನಮ್ಮ ಶರೀರವನ್ನು ಪೋಷಿಸುವವರಿಲ್ಲ, ಚಿಂತೆಗೆ ಸಮನಾದ ಶರೀರದ ಶೋಷಣೆಯನ್ನು ಮಾಡುವುದು ಯಾವುದು ಇಲ್ಲ,ಮಿತ್ರನಿಲ್ಲದೇ ಶರೀರಕ್ಕೆ  ಸಂತೋಷವಿಲ್ಲ ,ವಿದ್ಯೆಯಿಲ್ಲದೆ ಶರೀರಕ್ಕೆ ಭೂಷಣವಿಲ್ಲ.

 

There is no one who nurtures our body equal to mother, there is no one who exploits the body equal to worry, without friend there is no happiness for the body, without education there is no adornment for the body.

.........................................................................................................................

Feb 20, 2023

ರಾಜೀವ ನೇತ್ರಾಯ ರಾಘವಾಯ ನಮೋ |SONG LYRICS IN KANNADA | RAJEEVA NETRAYA RAGHAVAYA| SONG ON LORD RAMA

 ಹಾಡಲು ಕಲಿಯಿರಿ(CLICK HERE TO LEARN THIS SONG)


ರಾಜೀವ ನೇತ್ರಾಯ ರಾಘವಾಯ ನಮೋ

ಸೌಜನ್ಯ ನಿಲಯಾಯ ಜಾನಕೀಶಾಯ|

 

ದಶರಥ ತನುಜಾಯ ತಾಟಕ ದಮನಾಯ

ಕೌಶಿಕ ಸಂಭವ ಯಜ್ಞ ಗೋಪನಾಯ|

ಪಶುಪತಿ ಮಹಾಧನುರ್ ಭಂಜನಾಯ ನಮೋ

ವಿಶದ ಭಾರ್ಗವ ರಾಮ ವಿಜಯ ಕರಣಾಯ||1||

 

ಭರಿತ ಧರ್ಮಾಯ ಶೂರ್ಪನಕಾಂಗ ಹರಣಾಯ

ಖರ ದೂಷಣಾದಿ ರಿಪು ಖಂಡನಾಯ|

ತರಣಿ ಸಂಭವ ಸೈನ್ಯ ರಕ್ಷಕಾಯ ನಮೋ

ನಿರುಪಮ ಮಹಾವಾರಿ ನಿಧಿ ಬಂಧನಾಯ||2||

 

ಹತ ರಾವಣಾಯ ಸಂಯಮಿ ನಾಥ ವರದಾಯ

ಅತುಲಿತ ಅಯೋಧ್ಯ ಪುರಾಧಿಶಾಯ|

ಹಿತಕರ ಶ್ರೀ ವೆಂಕಟೇಶ್ವರಾಯ ನಮೋ

ವಿಠಲ ವವಿಲಿಪತಿ ವೀರ ರಾಮಾಯ||3||

........................................................................................................................

Also See:

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಸಾಹಿತ್ಯ(ಕನ್ನಡ & ಇಂಗ್ಲಿಷ್)|INNASHTU BEKENNA HRADAYAKKE SONG LYRICS IN KANNADA & ENGLISH|

ಸುಭಾಷಿತಗಳ ಮಹತ್ವ - SHLOKAS ON IMPORTANCE OF SUBHASHITAS WITH MEANING IN KANNADA |

Feb 12, 2023

ಈಶ್ವರನ ಶ್ಲೋಕಗಳು - ಅರ್ಥ ಸಹಿತ | SHLOKAS ON LORD SHIVA WITH MEANING

 

गुरवे सर्वलोकानां भिषजे भवरोगिणाम्

निधये सर्व विद्यानां दक्षिणामूर्तये नम​:

 

ಗುರವೇ ಸರ್ವ ಲೋಕಾನಾಂ ಭಿಷಜೇ ಭವ ರೋಗಿಣಾಮ್।

ನಿಧಯೇ ಸರ್ವ ವಿದ್ಯಾನಾಂ ದಕ್ಷಿಣಾಮೂರ್ತಯೇ ನಮ:

 

ಸಕಲ ರೋಗಗಳ ಗುರುವಾದ, ಸಂಸಾರವೆಂಬ (ಭವ) ರೋಗಗಳಿಂದ ಪೀಡಿತರಾದವರಿಗೆ ವೈದ್ಯನಾದ, ಸರ್ವ ವಿದ್ಯೆಗಳ ನಿಧಿಯಾದ ,ದಕ್ಷಿಣಾಮೂರ್ತಿ ಗೆ ನನ್ನ ನಮಸ್ಕಾರಗಳು.

………………………………………………………………………………………………………….

 

​: शिवो नाम रूपाभ्यां या देवी सर्वमङ्गला

तयो:सम्स्मरणात् पुम्सां सर्वतो जय मङ्गलम्

 

: ಶಿವೋ ನಾಮ ರೂಪಾಭ್ಯಾಂ ಯಾ ದೇವೀ ಸರ್ವಮಂಗಲ |

ತಯೋಸಂಸ್ಮರಣಾತ್ ಪು೦ಸಾ೦ ಸರ್ವತೋ ಜಯ ಮಂಗಲಮ್॥

 

ಯಾರು ತನ್ನ ರೂಪ ಮತ್ತು ಹೆಸರುಗಳಿಂದ ಮಂಗಳಕರನೋ, ಯಾವ ದೇವಿಯು ಯಾವಾಗಲೂ ಮಂಗಳವನ್ನೇ ಉಂಟುಮಾಡುತ್ತಾಳೋ, ಅವರಿಬ್ಬರ ನಾಮಸ್ಮರಣೆಯಿಂದ ಮಾನವನಿಗೆ ಯಾವಾಗಲೂ ಜಯ ಮತ್ತು ಮಂಗಳಗಳು ಬಂದು ಸೇರುತ್ತವೆ.

 

…………………………………………………………………………………………..

नम​:  शिवाय शान्ताय हराय परमात्मने

प्रणत​: क्लेश नाशाय योगिनां पतये नम​: 

 

ನಮ: ಶಿವಾಯ ಶಾಂತಾಯ ಹರಯೇ ಪರಮಾತ್ಮನೇ

ಪ್ರಣತ: ಕ್ಲೇಶ ನಾಶಾಯ  ಯೋಗಿನಾ೦ ಪತಯೇ ನಮ:

 

ಮಂಗಳಕರನಾದ, ಶಾಂತ ಮೂರ್ತಿಯಾದ,ಕಷ್ಟಗಳನ್ನು ನಾಶಪಡಿಸುವ ಯೋಗಿಗಳಿಗೆ ಪ್ರಭುವಾದ ಪರಮಾತ್ಮ ಈಶ್ವರನಿಗೆ ನಮಸ್ಕಾರಗಳು.

……………………………………………………………………………………………………

 

दीर्घमायु: सदारोग्यं कोशवृद्धि: बलोन्नति:

ममास्तु नित्यमानन्द​: प्रसादात् तव शङ्कर

 

ದೀರ್ಘಮಾಯುಃ: ಸದಾರೋಗ್ಯ೦ ಕೋಶವೃದ್ಧಿ: ಬಲೋನ್ನತಿ: ।

ಮಮಾಸ್ತು ನಿತ್ಯಮಾನಂದ: ಪ್ರಸಾದಾತ್ ತವ ಶಂಕರ ॥

 

ದೀರ್ಘಾಯಸ್ಸು,ಚಿರಕಾಲದ ಆರೋಗ್ಯ,ಧನ ಕೋಶದ ವೃದ್ಧಿ,ಬಲದ ವೃದ್ಧಿ, ನಿತ್ಯವಾದ ಆನಂದ ನಿನ್ನ ಪ್ರಸಾದದಿಂದ ನನಗೆ ಸಿದ್ದಿಸಲಿ.

………………………………………………………………………………………

Also See:

ಈಶ್ವರ ಶ್ಲೋಕಗಳು|SHLOKAS ON LORD SHIVA LYRICS|

Feb 10, 2023

ಶಿವನು ಭಿಕ್ಷಕ್ಕೆ ಬಂದ ನೀಡು ಬಾರೇ SONG LYRICS |SHIVANU BHIKSHAKKE BANDA SONG LYRICS IN KANNADA

ಹಾಡಲು ಕಲಿಯಿರಿ(CLICK HERE TO LEARN THIS SONG) 


ಶಿವನು ಭಿಕ್ಷಕ್ಕೆ ಬಂದ ನೀಡು ಬಾರೇ ತಂಗಿ

ಇವನಂಥ ಚಲುವರಿಲ್ಲಾ ನೋಡು ಬಾರೇ llll

 ಒಂದೇ ಕೈಲಾಜನಕ ಕೋಲಕಾಣೆ

ಬೆನ್ಹಿಂದೆ ಕಟ್ಟಿರುವ ತ್ರಿಶೂಲ ಕಾಣೆ |

ನಂದೀಯ ಕೋಲು ಪತಾಕೆ ಕಾಣೆ

ಮತ್ತೊಂದೊಂದು ಪಾದದಾ ಶೌರ್ಯ ಕಾಣೆ ll1ll

 

ಮೈಯಲ್ಲಾ ಹಾವಿನ ಮೊತ್ತ ಕಾಣೆ

ಬಲದ ಕೈಯಲ್ಲಿ ಹಿಡಿದ ನಾಗರ ಬೆತ್ತ ಕಾಣೆ|

 ವಯ್ಯಾರ ಮೂರು ಲೋಕ ಕರ್ತ ಕಾಣೆ

ಥಕ ಥೈಯಾ ಥೈಯಾನಂದಕ್ಕ ಕಾಣೆ ll2ll

 

ಮನೆ ಮನೆ ದಪ್ಪಲಿ ಧಿಮ್ಮಿ ಸಾಲೆ

ಆತ ಹಣವನ್ನು ಕೊಟ್ರು ಒಲ್ಲೆನಂತೆ ಕಾಣೆ |

ತಣಿವನ್ನು ನೀಡಬೇಕಂತೆ ಕಾಣೆ

ಗೌರಿ ಮನಸಾ ಬಿಟ್ಟಿರಲಾರನಂತೆ ಕಾಣೆ ll3ll

........................................................................................................

Also See:

ಶಂಕರ ಶಶಿಧರ ಗಜಚರ್ಮಾಂಬರ SONG LYRICS IN KANNADA |SHANKARA SHASHIDHARA SONG LYRICS|

ಶಿವ ಪಂಚಾಕ್ಷರಿ ಸ್ತೋತ್ರ(ನಾಗೇಂದ್ರ ಹಾರಾಯ)ಸಾಹಿತ್ಯ| SHIVA PANCHAKSHRA STORTRA