ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
मात्रा
समं नास्ति शरीर पोषणम्
छिन्ता
समं नास्ति शरीर शोषणम्।
मित्रं
विना नास्ति शरीर तोषणम्
विद्यां
विना नास्ति शरीर भूषणम्॥
ಮಾತ್ರಾ
ಸಮಂ ನಾಸ್ತಿ ಶರೀರ ಪೋಷಣಂ
ಚಿಂತಾ
ಸಮಂ ನಾಸ್ತಿ ಶರೀರ ಶೋಷಣಮ್।
ಮಿತ್ರಮ್
ವಿನಾ ನಾಸ್ತಿ ಶರೀರ ತೋಷಣಮ್
ವಿದ್ಯಾ೦
ವಿನಾ ನಾಸ್ತಿ ಶರೀರ ಭೂಷಣಮ್॥
ತಾಯಿಗೆ
ಸಮವಾಗಿ ನಮ್ಮ ಶರೀರವನ್ನು ಪೋಷಿಸುವವರಿಲ್ಲ,
ಚಿಂತೆಗೆ ಸಮನಾದ ಶರೀರದ ಶೋಷಣೆಯನ್ನು ಮಾಡುವುದು ಯಾವುದು ಇಲ್ಲ,ಮಿತ್ರನಿಲ್ಲದೇ ಶರೀರಕ್ಕೆ ಸಂತೋಷವಿಲ್ಲ
,ವಿದ್ಯೆಯಿಲ್ಲದೆ ಶರೀರಕ್ಕೆ ಭೂಷಣವಿಲ್ಲ.
There is no one who nurtures our body equal to mother, there
is no one who exploits the body equal to worry, without friend there is no
happiness for the body, without education there is no adornment for the body.
No comments:
Post a Comment