ಹಾಡಲು ಕಲಿಯಿರಿ(CLICK HERE TO LEARN THIS SONG)
ಸರ ಸರ ಕನ್ನಡ ಓದಲು
ಬರೆಯಲು
ಕಲಿಸಿದ ತಾಯಿಗೆ ನಮೋ ನಮೋ |
ಸ್ವರ
ವ್ಯಂಜನಗಳ ಪದ್ಧತಿ ಅರುಹಿದ
ಶಾರದಾಂಬೆಗೆ
ನಮೋ ನಮೋ ||
ರಸವತ್ತಾದ
ನುಡಿಗಳ ನುಡಿಸಿದ
ವೀಣಾಪಾಣಿಗೆ
ನಮೋ ನಮೋ
ವೀಣಾಪಾಣಿಗೆ
ನಮೋ ನಮೋ ||1||
ತಿಮಿರವನೋಡಿಸಿ
ಬೆಳಕನು ನೀಡಿದ
ಜ್ಞಾನ
ದೇವತೆಗೆ ನಮೋ ನಮೋ
ಜ್ಞಾನ
ದೇವತೆಗೆ ನಮೋ ನಮೋ ||2||
..........................................................................................................
ALSO SEE:
No comments:
Post a Comment