CLICK HERE FOR THE EXPLAINATION
अलङ्कारप्रियॊ विष्णु: अभिषेकप्रिय: शिव: ।
नमस्कारप्रियो भानु: ब्राह्मणो भोजन: प्रिय:
॥
ಅಲಂಕಾರ ಪ್ರಿಯೋ ವಿಷ್ಣು: ಅಭಿಷೇಕ ಪ್ರಿಯ: ಶಿವ: ।
ನಮಸ್ಕಾರಪ್ರಿಯೋ ಭಾನು: ಬ್ರಾಹ್ಮಣೋ
ಭೋಜನ ಪ್ರಿಯ: ॥
ವಿಷ್ಣುವು ಅಲಂಕಾರ ಪ್ರಿಯನು, ಶಿವನು ಅಭಿಷೇಕ ಪ್ರಿಯನು, ಸೂರ್ಯನು
ನಮಸ್ಕಾರ ಪ್ರಿಯನು, ಬ್ರಾಹ್ಮಣನು ಭೋಜನ ಪ್ರಿಯನು.
ಪ್ರತಿಯೊಬ್ಬನಿಗೂ ಮುಖ್ಯವಾಗಿ ಬೇಕಾದದ್ದು ಸಂತೃಪ್ತಿ.
.............................................................................................................................................
No comments:
Post a Comment