ಜಯ ಜಯ ಮೃತ್ಯುಂಜಯ ಮಹದೇವ SONG LYRICS IN KANNADA | ಪ್ರಸನ್ನ ವೇಂಕಟದಾಸರು | JAYA JAYA MRATYUNJAYA SONG | LORD SHIVA

click here to learn this song 

ರಚನೆ: ಪ್ರಸನ್ನ ವೇಂಕಟದಾಸರು

ಜಯ ಜಯ ಮೃತ್ಯುಂಜಯ ಮಹದೇವ

ಕಾಯೋ ಕರುಣದಿ ಮಹಾನುಭಾವ॥

ಜಯ ಜಯ ಜಯ ಜಯ ಶಿವ ಶಿವ ಶಿವ ಶಿವ

ಹರ ಹರ ಹರ ಹರ ಶಿವ ಶಿವ ಶಿವ ಶಿವ


ಫಾಲ ನಯನ ಕಪಾಲೀ ಶೂಲಿ

ಮಲ್ಲಿಕಾಜಯ ಮಹಾಲಯ ಮೌಲಿ।

ಫುಲ್ಲನಾಭನ ಬಲ್ಲಿದ ಭಕುತಗೆ

ಒಲ್ಲೆನದೇ ಒಲಿವ ಅತಿ ಸುಲಭಾ॥೧॥

ಜಯ ಜಯ ಜಯ ಜಯ ಶಿವ ಶಿವ ಶಿವ ಶಿವ

ಹರ ಹರ ಹರ ಹರ ಶಿವ ಶಿವ ಶಿವ ಶಿವ


ಮದನ ಮರ್ದನ ಪಂಚಾಕ್ಷರಿ ಕೈಲಾಸ

ಸದನ ಸದಾಶಿವ ಸಾಂಬ ರಮಣ ।

ದುರ್ದಶಾದಕ ಮರ್ದಕ ಶಿವ ಶಿವ

ಸ್ವರ್ದುಣಿ ಸಹಿತ ಕಪರ್ದಿತ ಪೂರ್ಣ ॥೨॥

ಜಯ ಜಯ ಜಯ ಜಯ ಶಿವ ಶಿವ ಶಿವ ಶಿವ

ಹರ ಹರ ಹರ ಹರ ಶಿವ ಶಿವ ಶಿವ ಶಿವ


ಓಂಕಾರ ಭುಜಗಾಲಂಕಾರ ಗೌರೀ ವರ

ಶಂಕರ ಸಕಲ ಸಂಕಟ ಹರ ಹರ ಹರ

ಕಿಂಕರ ಮನೋಹರ ವಾಂಛಿತಾನ್ವರ

ಸಂಕರುಷಣ ಪ್ರಸನ್ವೆಂಕಟ ಪ್ರೀಯ॥೩॥

 ..............................................................................

BODY PARTS NAMES IN SANSKRIT-KANNADA-ENGLISH | SANSKRIT LEARNING THROUGH KANNADA |

 


Sanskrit

Kannada

English

केशा:

ಕೂದಲುಗಳು

Hairs

ललाटम्

ಹಣೆ

ForeHead

नेत्रम्

ಕಣ್ಣು

Eye

भ्रू:

ಹುಬ್ಬು

EyeBrow

कर्ण:

ಕಿವಿ

Ear

नासिका

ಮೂಗು

Nose

मुखम्

ಬಾಯಿ

Mouth

पोल:

ಕೆನ್ನೆ

Cheek

चिबुकम्

ಗಲ್ಲ

Chin

कण्ठ:

ಕತ್ತು(ಧ್ವನಿ ಹೊರಡುವ ಸ್ಥಳ)

Neck (Voice Box)

ग्रीवा

ಕೊರಳು

Neck

स्कन्ध:

ಹೆಗಲು

Shoulder

भुज:

ಬಾಹು/ತೋಳು

Arm

स्तन:

ಸ್ತನ

Breast

वक्ष:स्थलम्

ಎದೆ

Chest

कफोणि: /कूर्पर:

ಮೊಣಕೈ

Elbow

उदरम्

ಹೊಟ್ಟೆ

Stomach

अङ्गुल्य:

ಬೆರಳುಗಳು

Fingers

नाभि:

ಹೊಕ್ಕಳು

Navel

कटि:

ಸೊಂಟ

Waist

मणिबन्ध:

ಮಣಿಕಟ್ಟು

Wrist

अङ्गुष्ठ:

ಹೆಬ್ಬೆರಳು

Thumb Finger

हस्त:

ಕೈ

Hand

ऊरु:

ತೊಡೆ

Thighs

जानु

ಮಂಡಿ

Knee

जङ्घा

ಮೊಣಕಾಲು

knee

पाद:

ಕಾಲು/ಚರಣ

Foot/Leg

गुल्फ:

ಕಾಲಿನ ಗಂಟು

Leg Knot

नखा:

ಉಗುರುಗಳು

Nails

अङ्गुल्य:

ಬೆರಳುಗಳು

Fingers

पार्ष्णि:

ಹಿಮ್ಮಡಿ

Heel

पादाङ्गुष्ठ:

ಕಾಲ್ಬೆರಳು

Toe




ನೀ ನಮ್ಮ ಗೆಲುವಾಗಿ ಬಾ SONG LYRICS | NEE NAMMA GELUVAGI BAA SONG LYRICS | PRAYER SONGS

 

ನೀ ನಮ್ಮ ಗೆಲುವಾಗಿ ಬಾ,

ನೀ ನಮ್ಮ ಗೆಲುವಾಗಿ ಬಾ ಗಜಮುಖನೇ

ನೀ ನಮ್ಮ ಗೆಲುವಾಗಿ ಬಾ ||

ಗುರುಕುಲಕೆ ವರವಾಗಿ ಗುರಿ ತೋರೋ ಗುರುವಾಗಿ

ಪೊರೆ ನೀನು ಎಂದೆಂದೂ ಕರುಣಾಳು ಬಾ ಬಂಧು ‌‌ ||ನೀ ನಮ್ಮ||

 

 ಬಾಳಲ್ಲಿ ಒಂದಾಗಿ ಬಾ ನಮ್ಮ ಜೊತೆಯಾಗಿ

ಕ್ಷಣವು ಕ್ಷಣವೂ ನಮಗಾಗಿ ನೆರವಾಗು ಬೆಳಕಾಗಿ

ದಯೆಯಿರಲಿ ನಮಲ್ಲಿ ಗತಿ ನೀನೆ ಆದಿಯಲಿ ||ನೀ ನಮ್ಮ||

 

 ನಿಧಿಯಾಗಿ ವಿಧಿಯಾಗಿ ಸುಧೆ ತುಂಬು ಒಲವಾಗಿ

 ಹಿರಿಯಾದ ಸಿರಿ ನೀನು ಬಾಳ ಸವಿ ಜೇನು

ದಯೆಯಿರಲಿ ನಮಲ್ಲಿ ಗತಿ ನೀನೆ ಆದಿಯಲಿ ||ನೀ ನಮ್ಮ||


ನೋಡಿದಿರೇ ನೋಡಿದಿರೇ ಮುದ್ದು ಕೃಷ್ಣನ SONG LYRICS | LORD KRISHNA SONG LYRICS | NODIDIRE NODIDIRE MUDDU KRISHNA NA


ನೋಡಿದಿರೇ ನೋಡಿದಿರೇ ಮುದ್ದು ಕೃಷ್ಣನ ನೋಡಿದಿರೇ

ನೋಡಿದಿರೇ ಕಂಡೀರೇ ॥

ಗ ರಿ ಗ ರಿ ಗ ರಿ ಗ ರಿ ।ಪ ಗ ಪ ಗ ಪ ಗ ಪ ಗ ।

ಗ ರಿ ಗ ರಿ ಗ ರಿ ಗ ರಿ ಗ ರಿ ಸ ದ ಸ ॥ (ಮಂದ್ರ "ದ")

ಪಿಳ್ಳಂಗೋವಿಯನೂದುತಲಿಹನು

ತುಳಸಿ ಹಾರವ ಧರಿಸಿಹನು ।

ಹೊಳೆಯುವ ತಿಲಕ ಹಣೆಯೊಳಗಿಟ್ಟು

ಚೆಲುವ ಮೂರುತಿ ಆಗಿಹನು ॥೧॥

ನೀರಿಗೆ ಹೋದ ನಾರಿಯರ

ಸೀರೆಯ ಕದ್ದು ತಂದಿಹನೆ।

ದೂರನು ಕೇಳಿ ಹುಡುಕುತ ಹೋದರೆ

ಜಾರಿ ಹೋದನವ ನಾ ಕಾಣೆ॥೨॥ 

ಓಂ ನಮ: ಶಿವಾಯ್ ಓಂ ನಮ: ಶಿವಾಯ್ OM NAMA SHIVAY SONG LYRICS IN KANNADA |LORD SHIVA STOTRA LYRICS

ಹಾಡಲು ಕಲಿಯಿರಿ(CLICK HERE TO LEARN THIS SONG)   ಓಂ ನಮ: ಶಿವಾಯ್ ಓಂ ನಮ: ಶಿವಾಯ್  ಹರ ಹರ ಭೋಲೇ ನಮ: ಶಿವಾಯ್ ಓಂ ನಮ: ಶಿವಾಯ್ ಓಂ ನಮ: ಶಿವಾಯ್  ಹರ ಹರ ಭ...