ಬಾರೋ ಶಂಕರ ನಟನ ಮನೋಹರ SONG LYRICS |BAARO SHANKARA NATANA MANOHARA |LORD SHIVA

 

ಬಾರೋ ಶಂಕರ ನಟನ ಮನೋಹರ

ತಾಂಡವ ಪ್ರಿಯಕರ ಬಾರೋ ಬಾರೋ||

 

ಭಸ್ಮಲೇಪಿತ ಅಮರ ಶಂಕರ

ನಾಟ್ಯಕಲಾಧರ ಬಾರೋ ಬಾರೋ|

ತಾಂಡವ ಪ್ರಿಯಕರ ಗೌರಿಮನೋಹರ

ಗಿರಿಜಾ ಶಂಕರ ಬಾರೋ ||1||

ಢಮ ಢಮ ಢಮ ಢಮ ಡಮರುಗ ನುಡಿಸುತ

ಶಂಭೋ ಶಂಕರ ಎನ್ನುವೆ ಬಾರೋ|

ಅನುದಿನ ಅನುಕ್ಷಣ ತಪವನು ಗೈದಿಹೆ

ಕರುಣಾಸಗರ ಬಾರೋ ||2||

ಭಂ ಭಂಭಂಭಂ ಶಂಖವನೂದುತ

ಶಂಭೋ ಶಂಕರ ಎನ್ನುವೆ ಬಾರೋ

ನೊಂದಿದೆ ತನುವು ಬೆಂದಿದೆ ಮನವು

ಭೋಲಾ ಶಂಕರ ಬಾರೋ||3||

………………………………………………………………


No comments:

Post a Comment

ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ SONG LYRICS IN KANNADA |VIGHNESHWARA NINAGE PRATHAMA PRANAMA | LORD GANESHA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ ಸ್ಮರಿಸುವೆ ನಿನ್ನಯ ದಿವ್ಯ ನಾಮ ॥   ವಿಘ್ನ ವಿನಾಶಕ ಬುದ್ಧಿಪ್ರ...