ಆಡೋಣ ಬನ್ನಿ ಕಣ್ಣ ಮುಚ್ಚಾಲೆ |ADONA BANNI KANNA MUCHALE | ಕನ್ನಡ ಭಾವಗೀತೆ | Lyrics

ಹಾಡಲು ಕಲಿಯಿರಿ(CLICK HERE TO LEARN THIS SONG) 

ಆಡೋಣ ಬನ್ನಿ ಕಣ್ಣ ಮುಚ್ಚಾಲೆ ,

ತೂಗೋಣ ಬನ್ನಿ ಉಯ್ಯಾಲೆ

ಜೀವನ  ಒಂದು ನಾಟಕ ಶಾಲೆ,

ನಾವೆಲ್ಲ ಕುಣಿಯುವ ನರ್ತನ ಶಾಲೆ

ಉಯ್ಯಾಲೆ ಓ ಓ ಓ ಚಂಪಾಲೆ, ಉಯ್ಯಾಲೆ ಚಂಪಾಲೆ ||

 

 

ಸುತ್ತಾಲು ಚೆಲ್ಲಿದ ರಂಗುರಂಗೋಲೆ,

ಬಳುಕುತ ಬರುವಳು ವನಮಾಲೆ

ಭರದಿಂದ ಬಂದು ಪಚ್ಚೆಯ ಸಾಲೆ,

ತೂಗಾಡಿ ಕರೆದಾವು ತೆಂಗಿನ ಸಾಲೆ

ಉಯ್ಯಾಲೆ ಓ ಓ ಓ  ಚಂಪಾಲೆ, ಉಯ್ಯಾಲೆ ಚಂಪಾಲೆ ||

 

ಹಕ್ಕಿಗಳಿಂಚರ ಕರೆಯೋಲೆ,

ಕುಣಿಯುತ ಬರುವಳು ನವ್ವಾಲೆ

ಇಂಪು ಇಂಪಿನ ಗುಂಪು ಕೋಗಿಲೆ,

ಕಂಪನು ಸೂಸುವ ಹೂಗಳ ಮಾಲೆ

ಉಯ್ಯಾಲೆ ಓ ಓ ಓ  ಚಂಪಾಲೆ, ಉಯ್ಯಾಲೆ ಚಂಪಾಲೆ ||

----------------------------------------------------------------------------------------

 


No comments:

Post a Comment

ಆಡೋಣ ಬನ್ನಿ ಕಣ್ಣ ಮುಚ್ಚಾಲೆ |ADONA BANNI KANNA MUCHALE | ಕನ್ನಡ ಭಾವಗೀತೆ | Lyrics

ಹಾಡಲು ಕಲಿಯಿರಿ(CLICK HERE TO LEARN THIS SONG)   ಆಡೋಣ ಬನ್ನಿ ಕಣ್ಣ ಮುಚ್ಚಾಲೆ , ತೂಗೋಣ ಬನ್ನಿ ಉಯ್ಯಾಲೆ ಜೀವನ   ಒಂದು ನಾಟಕ ಶಾಲೆ , ನಾವೆ...