ಶಿಶುಗೀತೆ: ಪುಟ್ಟ ಪುಟ್ಟ ಕೃಷ್ಣ
ಪುಟ್ಟ ಪುಟ್ಟ ಕೃಷ್ಣ ಪುಟಾಣಿ ಕೃಷ್ಣ
ಭಲಾರೆ ಗಡಿಗೆ ದೊಡ್ಡ ಬೆಣ್ಣೆ ಮುದ್ದೆ
ತೆಗೆದ, ನೆಕ್ಕಿದ ತೆಗೆದ, ನೆಕ್ಕಿದ
ಕೈಯೆಲ್ಲ ಬೆಣ್ಣೆ , ಮುಖವೆಲ್ಲ ಬೆಣ್ಣೆ
ತುಂಟ ಕೃಷ್ಣ ನಮ್ಮ ಕೃಷ್ಣ
ಸುರಬುರ ಸುರಬುರ ಮಜ್ಜಿಗೆ ಕಡೆದು
ಹೂವನೆಲ್ಲ ಕಟ್ಟಿ ಮಾಲೆಯ ಮಾಡಿ
ಕೃಷ್ಣಂಗೆ ಹಾಕಿ ವಂದನೆ ಮಾಡಿ
............................................
ಹಾಡಲು ಕಲಿಯಿರಿ(LEARN HOW TO SING THIS SONG)
Also see:
No comments:
Post a Comment