ಹಾಡಲು ಕಲಿಯಿರಿ(CLICK HERE TO LEARN THIS SONG)
ಭತ್ತ
ಭತ್ತ ಬೆಳೆಯುವಂತ ಭತ್ತದ ಬೀಡು ನಾವ್
ಉತ್ತು
ಬಿತ್ತು ಬೆಳೆಯೋ ನಮ್ಮ ಮುತ್ತಿನ್ ನಾಡು
||
ಬೀಸುತಿದೆ
ಬಯಲಾಗೆ ಹೊಸ ಗಾಳಿ
ಹೊತ್ತು
ತರುತಿದೆ ಹೊಸ ಹೊಸ ರಾಗಾವಳಿ
ರೆಕ್ಕೆ
ಹಕ್ಕಿ ಅಂಬರದಾಗೆ ಹಾಡುತ್ತಾವೆ
ಭತ್ತ
ಚಿಕ್ಕ ಚೊಕ್ಕ ಚುಕ್ಕಿ ಹಂಗೆ ಕಾಣುತ್ತಾವೆ
ಮೂರು
ಲೋಕಕೆಲ್ಲ ದಾರಿ ತೋರುತ್ತಾನೆ ದೇವ
ಕೀರುತಿಯ
ಹಾದಿಯನ್ನು ಸೇರುತ್ತಾನೆ||1||
ಭತ್ತ
ಬಂತು ಭತ್ತ ಬಂತು ಭತ್ತ
ಬನ್ನೂರ ಬಯಲಾಗೆ
ಬನ್ನೂರ
ಬಯಲಾಗೆ ಬೆಳೆದವ್ರೆ ಬಿಳಿ ಭತ್ತ
ಬಂದು
ನೋಡಿರೋ ಭತ್ತಾವ||2||
ಭಾರತಮ್ಮ
ಪಾರ್ವತಮ್ಮ ಬಂದು ನೋಡು
ಬಂದು
ಬಯಲಾಗೆ ಬೆಳೆದವ್ರೆ ಭತ್ತ ನೋಡು
ಬಾಗಿಲಲ್ಲಿ
ಬಂದು ಬಿಳಿ ಭತ್ತ ನೋಡು
ಬಯಲು
ಸೀಮೇಯ ಜಾಣೆ ನೀ ಬಂದು
ನೋಡು||3||
.................................................................................................................
Also See:
ಚೆಲ್ಲಿದರು ಮಲ್ಲಿಗೆಯಾ ಬಾನಾಸುರೇರಿ ಮ್ಯಾಲೆ(ಸಾಹಿತ್ಯ) | CHELLIDARU MALLIGEYA SONG LYRICS IN KANNADA
No comments:
Post a Comment