Oct 22, 2025

ಗೋವಿಂದ ನಿನ್ನ ನಾಮವೇ ಚೆಂದ SONG LYRICS | PURANDARA DASA SONGS| GOVINDA NINNA NAAMAVE CHENDA

 ಹಾಡಲು ಕಲಿಯಿರಿ(CLICK HERE TO LEARN THIS SONG)


ಗೋವಿಂದ ನಿನ್ನ ನಾಮವೇ ಚೆಂದ ಗೋವಿಂದ ನಿನ್ನ ನಾಮವೇ ಅಂದ


ಅಣುರೇಣುತೃಣಕಾಷ್ಟ ಪರಿಪೂರ್ಣ ಗೋವಿಂದ 

ನಿರ್ಮಲಾತ್ಮಕನಾಗಿ ಇರುವುದೇ ಆನಂದ            || ೧ ||


ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ 

ಈ ಪರಿ ಮಹಿಮೆಯ ತಿಳಿಯುವುದಾನಂದ         || ೨ ||


ಪರಮ ಪುರುಷ ಶ್ರೀ ಪುರಂದರ ವಿಠಲನ 

ಇಂತಹ ದಾಸನ  ನೆನೆವುದೇ ಆನಂದ             || ೩ ||      

..........................................................................................................................................

No comments:

Post a Comment