ಕನ್ನಡದ ಮಾತು ಚೆನ್ನ | KANNADA RAJYOTHSAVA SONGS | KANNADA DA MAATHU CHENNA SONG LYRICS |

 ಹಾಡಲು ಕಲಿಯಿರಿ(CLICK HERE TO LEARN THIS SONG)

ಕನ್ನಡದ ಮಾತು ಚೆನ್ನ ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ

 ಕನ್ನಡದ ಮಾತು ಚೆನ್ನ ಕನ್ನಡದ ನೆಲ ಚೆನ್ನ

 ಕನ್ನಡಿಗರ ಮನಸ್ಸು ಚಿನ್ನ ||

 ಇಂತ ಭುವಿಯಲ್ಲಿ ನನ್ನ ಜನುಮ ದೊರಕಿದ್ದೇ ಪುಣ್ಯ

ತುಂಗೆ ಕಾವೇರಿ ನೀರ, ಕುಡಿವ ನಾವೆಲ್ಲ ಧನ್ಯಾ || ಕನ್ನಡದ ಮಾತು||


ಮಣ್ಣಿನ ಜನಸೇವೆಗೆ ದಿನವೆಲ್ಲ ಲಭಿಸಲಿ ಭಾಗ್ಯ
ನೊಂದೋರನು ಸಂತೈಸುವ ದಾರಿನ ಹಿಡಿದವ ಯೋಗ್ಯ
ಸೌಂದರ್ಯ ಇಲ್ಲಿದೆ, ಸೌಕರ್ಯ ಇಲ್ಲಿದೆ
ಔದಾರ್ಯ ತುಂಬಿದ ನಾಡು
ನಾಡ ದೇವಿಯ ಆರಾಧನೆ ನನ್ನ ಪ್ರೀತಿ ಹಾಡು|| ಕನ್ನಡದ ಮಾತು||

ಒಂದೇ ಗಾಳಿ ಒಂದೇ ಭೂಮಿ ನಾವಣ್ಣ ತಮಂದಿರೆಲ್ಲ
ಹತ್ತಾರು ಕೈ ಒಂದಾದರೆ ನಮ್ಮನು ಗೆಲ್ಲೋರೆ ಇಲ್ಲ
ನಾನೆಂದು ನಿಮ್ಮವ ನಿಮ್ಮಿಂದ ಗೆದ್ದವ
ಬೇಕೆಂದು ನಿಮ್ಮಭಿಮಾನ
ನಿಮ್ಮಾಶೀರ್ವಾದದ ಬಲದಿಂದ ನಾ ಪಡೆವೆ ಬಲು ದೊಡ್ಡ ಸ್ಥಾನ
ಹೇ ಹೇ

ಕನ್ನಡದ ಮಾತು ಚೆನ್ನ ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ

ಇಂತ ಭುವಿಯಲ್ಲಿ ನನ್ನ ಜನುಮ ದೊರಕಿದ್ದೇ ಪುಣ್ಯ
ತುಂಗೆ ಕಾವೇರಿ ನೀರ ಕುಡಿವ ನಾವೆಲ್ಲ ಧನ್ಯಾ || ಕನ್ನಡದ ಮಾತು||
.................................................................................................


No comments:

Post a Comment

ಪಂಢರಾಪುರವೆಂಬ ದೊಡ್ಡ ನಗರ LYRICS IN KANNADA |PANDARAPURAVAMBA DODDA NAGARA |PURANDARA DASA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ಪಂಢರಾಪುರವೆಂಬ ದೊಡ್ಡ ನಗರ ಅಲ್ಲಿ ವಿಠೋಬನೆಂಬ ದೊಡ್ಡ ಸಾಹುಕಾರ || ಪ || ವಿಠೋಬನಿರುವದು ನದಿ...