ಬಾ ರಂಗ ಎನ್ನ ನಾಲಿಗೆಯಲಿ ಸದಾ BAA RANGA ENNA NALIGEYALI SADA | LORD VISHNU SONG LYRICS |PURANDARA DASA

 ಹಾಡಲು ಕಲಿಯಿರಿ(CLICK HERE TO LEARN THIS SONG)

ಬಾ ರಂಗ ಎನ್ನ ನಾಲಿಗೆಯಲಿ ಸದಾ

ಹರಿ ನಾರಾಯಣ ನಾಮದ ಸ್ಮರಣೆ

ಬಾ ರಂಗ ಶ್ರೀ ರಂಗ ||

 

ಕುಳಿತಿರುವಾಗಲು ನಿಂತಿರುವಾಗಲು

ಹಾಡುವಾಗಲು ನಲಿದಾಡುವಾಗಲು

ಕೇಡುಗ ತನದಿಂದ ನೋಡಿದ ಭಾವದೊಳ್

ನಾ ಮಾಡಿದಾ ಪಾಪ ಓಡುವ ಹಾಗೆ ||1||

 

ಕನಸಿನೊಳಾಗಲಿ ಮನಸಿನೊಳಾಗಲಿ

ಕನಸು ಮನಸಿನಲಿ ನಿನ್ನ ನೆನಪಿರಲಿ

ಸಂತಸ ವರದ ಶ್ರೀ ಪುರಂದರ ವಿಠಲನೆ

ಅಂತ್ಯಕಾಲಕು ನಿನ್ನ ಚಿಂತಿಸುವ ಹಾಗೆ ||2||

....................................................................................................


No comments:

Post a Comment

ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ? ninnedege baruvaaga | Kuvempu | Kannada bhavagethe lyrics

ಹಾಡಲು ಕಲಿಯಿರಿ(CLICK HERE TO LEARN THIS SONG)   ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ ?  ಸಡಗರದ ಮಾತುಗಳ ಬಿಂಕವೇಕೆ ? ನಿನ್ನ ಮುಂದಿರುವಾಗ ಮಂತ್ರಗಳ...