ಇದು ಭಾರತ ಇದು ಭಾರತ
ಇದು ಭಾರತ ಇದು ಭಾರತ ಇದು ಭಾರತ ದೇಶ ಇದು ಭಾರತ ದೇಶ
ಲಾಲಲ ಲಾಲಲ ಲಾಲಲ ಲಾಲಲ||
ಗಂಗೆ ಯಮುನೆ ಹರಿದಂತಹ ದೇಶ ಹಿಮಗಿರಿ ಸಹ್ಯದ ವಿಂಧ್ಯಯ ದೇಶ
ಅಸಂಖ್ಯ ಅಪವಾದವಾದರೂ ಕೊನೆಗೆ ಭಾರತ ಎಂದೆಂದಿಗೂ ಒಂದೇ||2||
ಒಂದೇ ಭಾರತ ಒಂದೇ ಎಂಬ ಮಾತೆಯ ಪದದಲ್ಲಿ ಅಡಿ ಇರಿಸಿ
ಇಂದಿನ ಸ್ವಾತಂತ್ರ್ಯವ ಮರೆಯದೆ ನಾವು ಅದರೇಲ್ಗೆಗೆ ಗೈವೆವು ಶಪಥ||3||
......................................................................................................
No comments:
Post a Comment