ಹಾಡಲು ಕಲಿಯಿರಿ(CLICK HERE TO LEARN THIS SHLOKA)
ನವನಾಗ ಸ್ತೊತ್ರ
ಅನಂತಂ ವಾಸುಕಿಂ ಶೇಷಂ ಪದ್ಮನಾಭಂ
ಚ ಕಂಬಲಮ್
ಶಂಖಪಾಲಂ ಧಾರ್ತರಾಷ್ಟ್ರಂ ತಕ್ಷಕಂ
ಕಾಲಿಯಂ ತಥಾ||
ಏತಾನಿ ನವ ನಾಮಾನಿ ನಾಗಾನಾo
ಚ ಮಹಾತ್ಮನಾo
ಸಾಯಂಕಾಲೇ ಪಠೇನ್ನಿತ್ಯಂ ಪ್ರಾತ:ಕಲೇ
ವಿಶೇಷತಃ||
ತಸ್ಮೈ ವಿಷಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್||
ಅನಂತ, ವಾಸುಕಿ, ಶೇಷ, ಪದ್ಮನಾಭ, ಕಂಬಲ, ದೃತರಾಷ್ಟ್ರ, ಶಂಖಪಾಲ, ತಕ್ಷಕ ಮತ್ತು ಕಾಲಿಯ ಈ 9 ಮಹಾನಾಗಗಳ ನಾಮಗಳನ್ನು ಯಾರು ಸಾಯಂಕಾಲ ಮತ್ತು ವಿಶೇಷವಾಗಿ ಹಗಲು ಉಚ್ಚರಿಸುತ್ತಾರೋ ಅವರಿಗೆ ವಿಷದ ಭಯವು ಇಲ್ಲ ಮತ್ತು ಎಲ್ಲೆಲ್ಲಿಯೂ ವಿಜಯಿಗಳಾಗುತ್ತಾರೆ
...........................................................
NAVANAGA STOTRAM
ANANTHAM VASUKIM SHESHAM
PADMANAABHAM CHA KAMBALAM
SHANKHAPAALAM DHAARTHARAASHTRAM
TAKSHAKAM KAALIYAM TATHAA|
ETHAANI NAVANAAMAANI
NAAGAANAAM CHA MAHAATHMANAAM
SAAYANKAALE PATENNITYAM
PRAATHAH KAALE VISHESHATAHA|
THASMAI VISHABHAYAM NAASTI
SARVATRA VIJAYI BHAVETH||
........................................................................
Also see:
No comments:
Post a Comment